Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಬಿಸಿನೆಸ್ ದಿನ ಕಳೆದಂತೆ ಡಲ್ ಆಗ್ತಿದ್ಯಾ ಹಾಗಾದ್ರೆ ತಕ್ಷಣ ಈ ಕೆಲಸ ಮಾಡಿ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಆದಾಯ ಹೆಚ್ಚುತ್ತೆ …!!!

ನಮಸ್ಕಾರ ವೀಕ್ಷಕರೇ ಜೀವನದಲ್ಲಿ ನಮಗೆ ಹಣಕಾಸು ಬಹಳ ಮುಖ್ಯ ಮತ್ತು ಎಲ್ಲರೂ ಕೂಡ ಹಣಕಾಸಿನ ವಿಚಾರವಾಗಿಯೇ ದುಡಿಯುತ್ತಾ ಇರುತ್ತಾರೆ ಮತ್ತು ಹಣಕಾಸು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತದೆ ಮತ್ತು ಅದರಿಂದಲೇ ನಮ್ಮ ಜೀವನವು ಕೂಡ ನಡೆಯುತ್ತಿದೆ ನಾವು ಏನನ್ನಾದರೂ ಕೊಂಡುಕೊಳ್ಳಬೇಕಾದರೂ ಕೂಡ ಹಣಕಾಸು ಬೇಕೇ ಬೇಕು ಮತ್ತು ಹೇಗೆ ಹಣಕಾಸು ವಿನಿಯೋಗ ಮಾಡಿಕೊಳ್ಳಬೇಕು ಯಾವ ರೀತಿಯಾಗಿ ಅದನ್ನು ಮುಂದುವರಿಸಿಕೊಂಡು ಹೋಗಬೇಕು ಇವೆಲ್ಲದರ ಬಗ್ಗೆ ನಾವು ತಿಳಿದುಕೊಳ್ಳಬೇಕು. ಪ್ರತಿಯೊಬ್ಬನ ಜೀವನದಲ್ಲಿಯೂ ಕೂಡ ಹಣದ ಮಹತ್ವ ಬಹಳಷ್ಟು ಇರುತ್ತದೆ ಮತ್ತು ಹಣದ ವಿಚಾರವಾಗಿ ಎಷ್ಟು ಜವಳಗಳು ಕೂಡ ನಡೆದಿರುತ್ತವೆ. ಹೀಗಾಗಿ ಹಣದ ಖರ್ಚನ್ನು ಮಾಡುವಾಗ ಆಗಲಿ ಮತ್ತು ಹಣದ ಗಳಿಕೆಯನ್ನು ಮಾಡುವಾಗ ಆಗಲಿ ಬಹಳಷ್ಟು ಎಚ್ಚರದಿಂದ ಇರಬೇಕು ಒಳ್ಳೆಯ ಕೆಲಸಗಳನ್ನು ಮಾಡಬೇಕು.

ಒಳ್ಳೆಯ ರೀತಿಯಾಗಿ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಹಾಗಾಗಿ ನಾವು ಇಂದು ಹಣದ ಹೆಚ್ಚಿಗಾಗಿ ಮತ್ತು ಹಣದ ಹೆಚ್ಚುವರಿಗಾಗಿ ಮಾಡಬೇಕಾದಂತಹ ಒಂದು ರೆಮಿಡಿ ಯಾವುದು ಎಂದು ತಿಳಿದುಕೊಳ್ಳಬಹುದು ಹಾಗಾದರೆ ಏನು ಇರಬಹುದು ಅದರಲ್ಲಿ ಎಂದು ನೋಡೋಣ ಬನ್ನಿ. ಆದಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ಆರ್ಥಿಕವಾಗಿ ಕುಗ್ಗಿದರೆ ಈ ಪರಿಹಾರವನ್ನು ಮಾಡುವುದರಿಂದ ನಮಗೆ ಬಹಳಷ್ಟು ಕ್ಷೇಮ ವೃದ್ಧಿಯಾಗುತ್ತದೆ. ಅನೇಕರು ಪ್ರಮೋಷನ್ ಗಾಗಿ ಬಯಸುತ್ತಾ ಇರುತ್ತಾರೆ ಇನ್ನೂ ಕೆಲವರು ವಿದೇಶಕ್ಕೆ ತೆರಳುವ ಕಾರಣಕ್ಕಾಗಿ ಕೆಲವು ವಿಚಾರಗಳಿಂದ ಆದಾಯದ ಕೊರತೆಯಿಂದಾಗಿಯೂ ಕೂಡ ಹಿಂದೆ ಟಾಕಿರುತ್ತಾರೆ ಆದರೆ ಇಂತಹ ಸಮಸ್ಯೆಗಳಿಗೆ ಪರಿಹಾರ ಈ ರೆಮಿಡಿಯಾ ಮೂಲಕ ನಮಗೆ ಸಿಕ್ಕುತ್ತದೆ.

ಇತ್ತೀಚಿನ ದಿನಗಳಲ್ಲಿ ಹಲವರು ಬ್ಯಾಂಕುಗಳಲ್ಲಿ ಲೋನ್ ತೆಗೆದುಕೊಳ್ಳಲು ಮುಂದಾಗುತ್ತಾರೆ ಆದರೆ ಬ್ಯಾಂಕಿನ ಎಲ್ಲಾ ರೀತಿಯಾದಂತಹ ಪ್ರೊಸೀಜರ್ಗಳನ್ನು ಮೂವ್ ಮಾಡಿದಾಗ ಕೆಲವೊಮ್ಮೆ ಅದು ನಮಗೆ ಸಿಕ್ಕದೆ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಈ ರೆಮಿಡಿಯನ್ನು ಬಳಸುವುದು ಬಹಳ ಉಪಯೋಗಕರವಾಗಿರುತ್ತದೆ ಆದರೆ ಇಂತಹ ರೆಮಿಡಿಯನ್ನು ನಾವು ಬಳಸಬೇಕಾದರೆ ನಮಗೆ ಸಮಯ ಮತ್ತು ಅದಕ್ಕೆ ಬೇಕಾದಂತಹ ಸಮಯ ಮತ್ತು ವಸ್ತುಗಳನ್ನು ದೊರಕಿಸಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗ ಅಂಶವಾಗಿದೆ . ಮತ್ತು ಈ ಉಪಾಯವನ್ನು ನಾವು ಅಮಾವಾಸ್ಯೆಯ ದಿನದಿಂದ ಮಾಡಲು ಪ್ರಾರಂಭ ಮಾಡಬೇಕು ಹಾಗಾದರೆ ಅದಕ್ಕೆ ಬೇಕಾಗಿರುವಂತಹ ವಸ್ತುಗಳು ಯಾವುವು ಎಂದು ನೋಡುವುದಾದರೆ ಒಂದು ಗಾಜಿನ ಬಾಟಲ್ ಮತ್ತು ಕಲ್ಲುಪ್ಪು ಮತ್ತು ಅರಿಶಿನ ಪುಡಿ ಮತ್ತು ನೀರು ಮತ್ತು ಒಂದು ಕಾಲಿ ಬಟ್ಟಲು ನೀವು ನಮಗೆ ಬೇಕಾಗಿರುವಂತಹ ಅವಶ್ಯಕ ವಸ್ತುಗಳಾಗಿವೆ.

ಮತ್ತು ಕಾಲಿಯಾಗಿ ಇರುವಂತಹ ಬಟನ್ ತೆಗೆದುಕೊಂಡು ಅದರೊಳಗೆ ಸ್ವಲ್ಪ ಉಪ್ಪು ಸ್ವಲ್ಪ ಅರಿಶಿಣ ಪುಡಿ ಹಾಕಿ ಅದನ್ನು ಚೆನ್ನಾಗಿ ಕಲಸಿ ಆನಂತರ ಅದನ್ನು ಬಿಟ್ಟು 21 ಕಾಯಿನ್ಗಳನ್ನು ಅಂದರೆ 21 ನಾಣ್ಯಗಳನ್ನು ಜೋಡಿಸಿಕೊಂಡು ಅದನ್ನು ಒಂದೊಂದಾಗಿ ಆ ನೀರಿನಲ್ಲಿ ಅಂದರೆ ಅರಿಶಿನ ಮಿಶ್ರಿತ ವಾದಂತಹ ನೀರಿನಲ್ಲಿ ಅದ್ದಿ ತೆಗೆಯಬೇಕು ಈ ರೀತಿಯಾಗಿ ಅದ್ದಿ ತೆಗೆದಂತಹ ನಾಣ್ಯಗಳನ್ನು ಬೆಳೆಯುವ ಸ್ಥಳದಿಂದ ಅಂದರೆ ಬಿಳಿ ಕಾಟನ್ ವಸ್ತ್ರದಿಂದ ಅದನ್ನು ಒರೆಸಿ ಇಟ್ಟುಕೊಳ್ಳಬೇಕು ಮತ್ತು ಹೀಗೆ ಎಲ್ಲಾ ನಾಣ್ಯಗಳನ್ನು ಒರೆಸಿ ಇಟ್ಟುಕೊಂಡು ಪೂರ್ಣಮಿಯ ದಿನದೊಳಗೆ ಈ ಎಲ್ಲಾ ರೆಮಿಡಿಯ ವಿಧಾನಗಳನ್ನು ಅಂದರೆ ಪ್ರೊಸೀಜರ್ ಗಳನ್ನು ಮಾಡಿ ಮುಗಿಸಬೇಕು.

ತರ ಹಾಗೆ ಅದ್ದಿ ತೆಗೆದು ಒರೆಸಿಟ್ಟ ನಾಣ್ಯಗಳನ್ನು ಗಾಜಿನ ಬಾಟಲಿ ಒಳಗೆ ಹಾಕಿ ಅದಕ್ಕೆ ಒಂದು ಮಂತ್ರವನ್ನು ಜಪಿಸಬೇಕು ಆ ಮಂತ್ರ ಯಾವುದೆಂದರೆ ಓಂ ಬ್ರೀಂ ಕ್ರೀಂ ಚಾಮುಂಡಾಯ ಲಕ್ಷ್ಮಿಯೇ ನಮಂ ಎಂದು ಜಪಿಸಬೇಕು ಒಳಗೆ ಹಾಕಬೇಕಾದರೂ ಕೂಡ ಈ ಮಂತ್ರವನ್ನು ಹೇಳಬೇಕು ಮತ್ತು ಆನಂತರ ಅದನ್ನು ದೇವರ ಕೋಣೆಯ ಉತ್ತರ ದಿಕ್ಕಿನಲ್ಲಿ ಇಡಬೇಕು ಹಿಟ್ಟು ಅದನ್ನು ಪೂಜೆ ಮಾಡುತ್ತಾ ಬರಬೇಕು ಹೀಗೆ ಮಾಡುವುದರಿಂದ ನಮ್ಮ ಆದಾಯವು ಹೆಚ್ಚುತ್ತದೆ ಮತ್ತು ನಮ್ಮ ಮನೆಯಲ್ಲಿ ಸಂಪತ್ತು ನೆಲೆಸುತ್ತದೆ ಹಾಗಾಗಿ ಇದು ಒಳ್ಳೆಯ ಉಪಾಯವಾಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ