Categories
ಉಪಯುಕ್ತ ಮಾಹಿತಿ

ಈ ಟಿಪ್ಸ್ ಫಾಲೋ ಮಾಡಿ ತೇಜ್ ನಲ್ಲಿ ನಿಮಗೆ ಯಾವತ್ತೂ Better Luck Next Time ಬರುವುದೇ ಇಲ್ಲ..!!

ತೇಜ್ ಗೂಗಲ್ ರವರ ಪೇಮೆಂಟ್ ಅಪ್ಲಿಕೇಶನ್ ಇತ್ತೀಚಿಗೆ ಇದರ ಹೆಸರನ್ನ ಗೂಗಲ್ ಪೆ ಅಂತಾ ಹೆಸರು ಬದಲಾವಣೆ ಮಾಡಲಾಗಿದೆ, ಪೆ ಟಿ ಎಮ್ ಬಿಟ್ಟರೆ ಗೂಗಲ್ ಪೆ ಅನ್ನು ಬಾರದಲ್ಲಿ ಅತಿ ಹೆಚ್ಚು ಜೆನಾರು ಬಳಸುತ್ತಿದ್ದಾರೆ, ಕಾರಣ ರಿವಾರ್ಡ್ಸ್ ರೂಪದಲ್ಲಿ ನಾವು ಮಾಡಿದ ಪೇಮೆಂಟ್ ಗಳಿಗೆ ಹಣವನ್ನು ಗೂಗಲ್ ಪೆ ನೀಡುತ್ತದೆ.

ಆದರೆ ತುಂಬಾ ಜನರಿಗೆ ಯಾವಾಗಲೂ Better luck next time ಅಂತಾನೆ ಬರುತ್ತದೆ, ನಿಮ್ಮ ಸ್ನೇಹಿತರಿಗೆ ರೆಫರ್ ಮಾಡಿದಾಗ ಮಾತ್ರ 51 ರೂ ಖಡ್ಡಾಯವಾಗಿ ಸಿಗುತ್ತದೆ, ಅದನ್ನು ಬಿಟ್ಟರೆ ಅತಿಯಾಗಿ ನಿಮ್ಮ ರಿವಾರ್ಡ್ಸ್ ಬೆಟರ್ ಲಕ್ ನೆಕ್ಸ್ಟ್ ಟೈಮ್ ಅನಂತಾನೆ ಬರುತ್ತದೆ ಈ ಸಮಸ್ಯೆಗೆ ಏನು ಮಾಡಬೇಕು, ಪ್ರತಿ ಸಲಿ ಇಲ್ಲವಾದರೂ ಅತಿ ಹೆಚ್ಚುಸಲಿ ಹಣ ಪಡೆಯಲು ಏನು ಮಾಡಬೇಕು ಅಂತ ನಿಮಗೆ ಇಂದು ನಾವು ತಿಳಿಸುತ್ತೇವೆ.

ನೀವು ಪೇಮೆಂಟ್ ಮಾಡಿದ ಮೇಲೆ ಸ್ಕ್ರಾಚ್ ಕಾರ್ಡ್ ಬರುತ್ತದೆ, ಅದಾದ ಮೇಲೆ ನೀವು ದಯವಿಟ್ಟು ಸ್ಕ್ರಾಚ್ ಕಾರ್ಡ್ಸ್ ಕ್ಯಾಚ್ ಮಾಡಕ್ಕೆ ಹೋಗಬೇಡಿ ಅದನ್ನು ಹಾಗೆ ಬಿಡಿ.

ನೋಡುವುದರಿಂದ ನಿಮಗೆ ಒಂದು ಉಪಯೋಗ ಇದೆ ಅದು ಏನಪ್ಪ ಅಂದರೆ. ಗೂಗಲ್ ನಲ್ಲಿ ಮಧ್ಯರಾತ್ರಿಯಲ್ಲಿ ಸರ್ವರ್ಗಳು ಅತಿ ಹೆಚ್ಚಾಗಿ ಡೌನ್ಲೋಡ್ ಆಗಿರುತ್ತವೆ, ಈ ಸಂದರ್ಭದಲ್ಲಿ ನೀವು ಕ್ಲಾಸುಗಳನ್ನು ಕ್ಲಾಸ್ ಮಾಡಿದರೆ ನಿಮಗೆ ಹಣ ಬರುವ ಸಾಧ್ಯತೆ ತುಂಬಾ ಇರುತ್ತದೆ.

ಹೀಗೆ ನೀವು ಒಟ್ಟಾಗಿ ಇರುವಂತಹ ಸ್ಕ್ರಾಚ್ ಕಾರ್ಡನ್ನು ಮಂಗಳವಾರ ರಾತ್ರಿ ಸರಿಯಾಗಿ 12 ಗಂಟೆ ಬೆಳಗ್ಗೆಯಿಂದ 12 ಗಂಟೆ ಐದು ನಿಮಿಷದ ಒಳಗೆ ನೀವು ಸ್ಕಾಚ್ ಕಾರ್ಡನ್ನು ಸ್ಕೆಚ್ ಮಾಡಿ, ಇದು ನಿಮಗೆ ಬೆಟರ್ ಲಕ್ ನೆಕ್ಸ್ಟ್ ಟೈಮ್ ಅನ್ನುವ ಸಂದೇಶ ಬರೆದೆ ನಿಮಗೆ ಕಂಪ್ಲೀಟ್ ಆಗಿ ಕನಿಷ್ಠ ಹಣದ ಮೊತ್ತವು ನಿಮಗೆ ಸಂದಾಯವಾಗುತ್ತದೆ.

ಕಾರಣ ಈ ಸಮಯದಲ್ಲಿ ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ಯಾರು ಮಾಡುವುದಿಲ್ಲ, ಆದ್ದರಿಂದ ನೀವು ಹಣ ಗಳಿಸುವ ಚಾನ್ಸ್ ಹೆಚ್ಚಿರುತ್ತದೆ ಹಾಗೆ ಗೂಗಲ್ ನ ನೆಟ್ವರ್ಕ್ ಸರ್ವರ್ ಅನ್ನೋದು ಸ್ವಲ್ಪ ಆನ್ಲೈನ್ ನಲ್ಲಿ ಕಡಿಮೆ ಇರುವುದರಿಂದ ನೀವು ಕ್ಯಾಶ್ ಕಾರ್ಡನ್ನು ಗೆಲ್ಲುವುದು ಸ್ವಲ್ಪ ಸುಲಭವಾಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *