ನಮಸ್ಕಾರ ವೀಕ್ಷಕರೇ ನಮ್ಮ ಜೀವನದಲ್ಲಿ ನಾವು ಅನೇಕ ವಿಧವಾದಂತ ವಿಚಾರಗಳನ್ನು ಮತ್ತು ಸಂದರ್ಭಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಅದರಿಂದ ಹೊರಗೆ ಬರುವಂತಹ ಎಷ್ಟೇ ಪ್ರಯತ್ನ ಮಾಡಿದರು ಹೊರಗೆ ಬರಲು ಆಗದೆ ಇರುವ ಸಮಯಕ್ಕೆ ನಾವು ಬಹಳಷ್ಟು ನೊಂದು ಹೋಗಿರುತ್ತೇವೆ ಮತ್ತು ಕುಗ್ಗು ಹೋಗಿರುತ್ತೇವೆ ಹೀಗಿರುವಾಗ ಎಲ್ಲ ಸಮಸ್ಯೆಗಳು ಕೂಡ ಒಂದೇ ಎಂದು ಹೇಳಲು ಸಾಧ್ಯವಿಲ್ಲ ವಿವಿಧ ರೀತಿಯಾದಂತಹ ಸಮಸ್ಯೆಗಳಿಗೆ ವಿವಿಧ ರೀತಿಯಾದಂತಹ ಪರಿಹಾರವಿರುತ್ತದೆ .ಮತ್ತು ಎಲ್ಲಾ ಪರಿಹಾರಗಳು ಕೂಡ ಉತ್ತಮ ಫಲಿತಾಂಶವನ್ನು ಕೊಡುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ .
ಕೆಲವೊಮ್ಮೆ ಗ್ರಹಗಳ ಮತ್ತು ಕೆಲವೊಮ್ಮೆ ಸಾಮಾನ್ಯವಾಗಿ ಕೆಲವೊಮ್ಮೆ ನಕ್ಷತ್ರಗಳ ಪ್ರಭಾವವು ಬೀರುವಾಗ ನಮಗೆ ಇರುವಂತಹ ಸಮಸ್ಯೆಗಳು ವಿವಿಧ ರೀತಿಯಲ್ಲಿ ಗೋಚರವಾಗಲು ಪ್ರಾರಂಭ ಮಾಡುತ್ತದೆ ಇನ್ನು ಕೆಲವೊಂದು ತಕ್ಷಣವೇ ಪರಿಹಾರವಾಗಿ ಬಿಡುತ್ತದೆ ಆಗ ನಾವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ನಮಗೆ ಇರುವಂತಹ ಸಮಸ್ಯೆಗಳು ಯಾವುದು ಕೂಡ ಅಷ್ಟಾಗಿ ಹಿಂಸೆಯನ್ನು ನೀಡುವುದಿಲ್ಲ ಎಂದು ಹಾಗಾಗಿ ಇಂತಹ ಸಮಸ್ಯೆಗಳನ್ನು ನಾವು ಎದುರಿಸ ಮುಂದಾಗುತ್ತಿದ್ದೇವೆ ಮತ್ತು ಯಾವೆಲ್ಲ ಸಮಸ್ಯೆಗಳನ್ನು….
ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತಿದೆ ಎಂಬ ವಿಚಾರದ ಬಗ್ಗೆ ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳುವುದರಿಂದ ಪರಿಹಾರ ಸರಿಯಾದ ವಿಧಾನದಲ್ಲಿ ಮಾಡಿಕೊಳ್ಳುತ್ತೇವೆ ಈ ಎಲ್ಲ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕಾದಂತಹ ಅವಶ್ಯಕತೆ ನಮಗೆ ಇದೆ ಮತ್ತು ಅದು ಮುಖ್ಯವಾದ ಅಂತಹ ವಿಚಾರವು ಆಗಿದೆ. ಹಾಗಾಗಿ ಅಂತಹ ವಿಚಾರಗಳಲ್ಲಿ ಬಹಳ ಎಚ್ಚರದಿಂದ ಇರುವುದು ಒಳ್ಳೆಯದು. ಮಧು ಅದು ನಮಗೆ ಒಳ್ಳೆಯ ಅನುಭವವನ್ನು ತಂದುಕೊಡುತ್ತದೆ ಹಾಗಾದರೆ ಕೆಲವು ಸಮಸ್ಯೆಗಳಿಂದ ಹೇಗೆ ದೂರ ಉಳಿಯುವುದು ಎಂಬುದರ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
ಹಾಗಾದರೆ ಏನೆಲ್ಲಾ ಸಮಸ್ಯೆಗಳು ನಮ್ಮನ್ನು ಎದುರಿಸುತ್ತಾ ಇರುತ್ತದೆ ಪ್ರತಿನಿತ್ಯವೂ ಕೂಡ ಎಂತಹ ಸಮಸ್ಯೆಗಳಿಗೆ ನಾವು ಒಳಗಾಗುತ್ತಾ ಇದ್ದೇವೆ. ಈ ಎಲ್ಲಾ ವಿಚಾರಗಳನ್ನು ನಾವು ಮೊದಲೇ ತಿಳಿದುಕೊಂಡಿರುವುದು ಬಹಳ ಒಳ್ಳೆಯದು ಕಾರಣ ಅದಕ್ಕೆ ಉತ್ತಮವಾದಂತಹ ಪರಿಹಾರವನ್ನು ಆದಷ್ಟು ಬೇಗನೆ ನಾವು ಕಂಡುಕೊಳ್ಳಬಹುದು. ಮೊದಲಿಗೆ ನಾವು ಯಾವ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೋ ಅದರ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯವಾದಂತಹ ವಿಚಾರ . ಆದರೆ ಯಾವ ಪರಿಹಾರವನ್ನು ಮಾಡೋಣ ಎಂದು ಎಂದು ತಿಳಿದುಕೊಳ್ಳೋಣ.
ಮೊದಲಿಗೆ ನಾವು ಈ ಪರಿಹಾರವನ್ನು ಮಾಡಲು ತೆಗೆದುಕೊಳ್ಳಬೇಕಾದಂತಹ ವಸ್ತುಗಳು ಯಾವುದು ಎಂದು ನೋಡೋಣ ಮೊದಲಿಗೆ ಸಾಸಿವೆ, ಕಲ್ಲುಪ್ಪು ಬೇವಿನ ಎಲೆ, ಕಪ್ಪು ಬಟ್ಟೆ ಆರು ಮೆಣಸು ಮತ್ತು ಧೂಪ ದೀಪ. ಇಷ್ಟು ವಿಚಾರಗಳು ಬೇಕಾದಂತಹ ಸಾಮಗ್ರಿಗಳಾಗಿವೆ. ಮುಂದುವರೆಯುತ್ತಾ ಹೋದಂತೆ ಮೊದಲಿಗೆ ನಾವು ದೇವರನ್ನು ಸ್ತೋತ್ರ ಮಾಡುತ್ತಾ ಶುಭ್ರವಾದ ಅಂತಹ ದಿನದಂದು ಅಂದರೆ ನಮಗೆ ಸರಿಹೊಂದುವಂತಹ ಮಂಗಳವಾರ ಅಥವಾ ಶುಕ್ರವಾರದ ದಿನದಂದು ಈ ಅಭ್ಯಾಸವನ್ನು ಮಾಡುವುದು ಬಹಳ ಒಳ್ಳೆಯದು. ಮೊದಲು ಒಂದು ಕಪ್ಪು ಬಟ್ಟೆಯನ್ನು ತೆಗೆದುಕೊಂಡು..
ಮೊದಲು ಆರು ಮೆಣಸು ಮತ್ತು ಕಲ್ಲುಪ್ಪು ಮತ್ತು ಸಾಸಿವೆ ಮತ್ತು ಸ್ವಲ್ಪ ಬೇವಿನ ಎಲೆಯನ್ನು ಹಾಕಿ ಒಂದು ಮೂಟೆಯನ್ನಾಗಿ ಕಟ್ಟಬೇಕು ಆ ರೀತಿಯಾಗಿ ಮೂಟೆ ಕಟ್ಟಿದಾಗ ಅದು ಒಂದು ಶಕ್ತಿಯಾಗಿ ಮಾರ್ಪಡುತ್ತದೆ ಮತ್ತು ಅದಕ್ಕೆ ಧೂಪ ದೀಪ ಆರಾಧನೆ ಮಾಡುತ್ತ ಮುಂದೆ ಸಾಗಬೇಕು. ಮತ್ತು ಆ ರೀತಿಯಾಗಿ ಧೂಪ ದೀಪ ಆರಾಧನೆ ಮಾಡುವಾಗ ನಾವು ಬಹಳ ಭಕ್ತಿಯಿಂದ ಅದನ್ನು ಮಾಡುತ್ತಾ ಹೋಗಬೇಕು ಇದನ್ನು ಗುರುವಾರ ಮಾಡಬಾರದು ಮಂಗಳವಾರ ಮತ್ತು ಶುಕ್ರವಾರ ದಿನದಂದು ಈ ರೀತಿಯಾದಂತಹ ಪೂಜೆಯನ್ನು ಮಾಡುವುದು ಒಳ್ಳೆಯ ಫಲಿತಾಂಶವನ್ನು ತಂದುಕೊಡುತ್ತದೆ.