ಪಾಕಿಸ್ತಾನದಲ್ಲಿನ ಈ ಮರವನ್ನ ಯಾಕೆ 121 ವರ್ಷಗಳಿಂದ ಬಂಧಿಸಿಡಲಾಗಿದೆ ಗೊತ್ತಾ..

371

ಸಾಮಾನ್ಯವಾಗಿ ನೀವು ಕೇಳಿರುತ್ತೀರ ಪ್ರಾಣಿಗಳನ್ನು ಕಟ್ಟಿ ಹಾಕೋದನ್ನು ಇನ್ನು ಮನೆಯಲ್ಲಿ ನಾಯಿಗಳನ್ನು ಬೆಕ್ಕುಗಳನ್ನು ಸಾಕಿ ಅವುಗಳನ್ನು ಮನೆಯಲ್ಲಿ ಮಾಲೀಕರು ಕಟ್ಟು ಹಾಕುವುದನ್ನು ಕೂಡ ನೀವು ಕೇಳಿರುತ್ತೀರ ನೋಡಿರುತ್ತೀರ ಹಾಗೂ ನಿಮ್ಮ ಮನೆಯಲ್ಲಿಯೂ ಕೂಡ ಹಸುಗಳನ್ನು ಅಥವಾ ನಾಯಿಗಳನ್ನು ಸಾಕಿದರೆ ಅದನ್ನು ಮನೆಯಲ್ಲಿ ಕಟ್ಟಿ ಹಾಕಿರುತ್ತೀರಿ .

ಆದರೆ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಲು ಹೊರಟಿರುವ ವಿಚಾರವೂ ತುಂಬಾನೇ ವಿಚಿತ್ರವಾಗಿದೆ ಹೌದು ಪಾಕಿಸ್ತಾನದಲ್ಲಿ ಸುಮಾರು ನೂರಾ ಇಪ್ಪತ್ತು ಒಂದು ವರುಷಗಳಿಂದ ಒಂದು ಮರವನ್ನು ಕಟ್ಟಿಹಾಕಿದ್ದಾರೆ ಈ ಹಿಂದೆ ಇರುವ ಕಥೆ ಏನು ಮತ್ತು ಆ ಮರವನ್ನು ಕಟ್ಟಿಹಾಕಿರುವ ಕಾರಣವಾದರೂ ಏನು ಅನ್ನೋದನ್ನು ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ತಿಳಿದು ಈ ವಿಚಾರದ ಬಗ್ಗೆ ನೀವು ಕೂಡ ತಿಳಿದುಕೊಳ್ಳಿ .

ಪಾಕಿಸ್ತಾನದಲ್ಲಿ ಸುಮಾರು ನೂರಾ ಇಪ್ಪತ್ತು ಒಂದು ವರ್ಷದಿಂದ ಒಂದು ಮರವನ್ನು ಬಂಧಿಸಿ ಇಡಲಾಗಿದೆ ಇದಕ್ಕೆ ಕಾರಣ ಏನು ಅಂತ ತಿಳಿದರೆ ನಿಜಕ್ಕೂ ಕೋಪ ಬರುತ್ತದೆ ಅಚ್ಚರಿ ಕೂಡ ಆಗುತ್ತದೆ .

ಹಾಗಾದರೆ ಈ ಮರವನ್ನು ನೂರಾ ಇಪ್ಪತ್ತು ಒಂದು ವರುಷದಿಂದ ಬಂಧಿಸಿಡಲು ಕಾರಣವೇನು ಅಂತ ಹೇಳೋದಾದರೆ ಅದು ಬ್ರಿಟಿಷರು ಆಳುತ್ತಿದ್ದ ಕಾಲ 1898 ರಲ್ಲಿ ಪಾಕಿಸ್ತಾನದಲ್ಲಿ ಇದ್ದಂತಹ ಬ್ರಿಟಿಷ್ ಅಧಿಕಾರಿ ಒಬ್ಬ ಮದ್ಯಪಾನ ಮಾಡಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ .
ಆಗ ಆತ ಹೋಗುತ್ತಿದ್ದಾಗ ಅವನ ಹಿಂದೆ ಒಂದು ಗಿಡ ಹಿಂಬಾಲಿಸಿದಂತೆ ಆತನಿಗೆ ಅನುಭವವಾಗುತ್ತಿದ್ದಂತೆ ಆಗ ಆ ಅಧಿಕಾರಿ ತನ್ನ ಕೆಲಸಗಾರರಿಗೆ ಆ ಗಿಡವನ್ನು ಬಂಧಿಸಿಡಲು ಆರ್ಡರ್ ಮಾಡುತ್ತಾನಂತೆ .
ಅಂದಿನಿಂದಲೂ ಆ ಗಿಡವನ್ನು ಬಂಧಿಸಿಡಲು ಶುರುವಾಯಿತು ಅಂದು ಬ್ರಿಟಿಷ್ ಅಧಿಕಾರಿ ನೀಡಿದಂತಹ ಆರ್ಡರ್ ಇಂದಿಗೂ ಕೂಡ ಪಾಕಿಸ್ತಾನದ ಸೇನೆಯವರು ಪಾಲಿಸಿಕೊಂಡು ಬರುತ್ತಿದ್ದಾರೆ ನಿಜಕ್ಕೂ ಇದೊಂದು ಅಚ್ಚರಿ ಪಡುವಂತಹ ಸಂಗತಿಯೇ ಹೌದು ಅಲ್ವಾ .
ನಾವುಗಳು ಪ್ರಾಣಿಗಳನ್ನು ಬಂಧಿಸಿಡುತ್ತದೆ ಎನ್ನು ಪಕ್ಷಿಗಳನ್ನು ಗೂಡಿನಲ್ಲಿ ಬಂಧಿಸಿಡುತ್ತದೆ ಆದರೆ ಈ ಪಾಕಿಸ್ತಾನದಲ್ಲಿ ಸುಮಾರು ನೂರ ಇಪ್ಪತ್ತು ಒಂದು ವರ್ಷದಿಂದ ಈ ಮರವನ್ನು ಬಂಧಿಸಿಟ್ಟಿದ್ದಾರೆ ಅಂದರೆ ಅದೊಂದು ಯೋಚನೆ ಮಾಡಬೇಕಾದಂತಹ ವಿಚಾರವೇ ಹೌದು .
ಆ ಬ್ರಿಟಿಷ್ ಅಧಿಕಾರಿಯ ಹೆಸರು ಜೇಮ್ಸ್ ಸ್ಕ್ವಿಡೆನ್ ಎಂದು ಈತ ಮದ್ಯಪಾನ ಮಾಡಿ ಹೋಗುತ್ತಿರುವಾಗ ಅವನಿಗಾದ ಅನುಭವದಿಂದ ಆ ಮರಕ್ಕೆ ಶಿಕ್ಷೆಯನ್ನು ನೀಡುವುದು ಅದೆಷ್ಟೋ ಸಾರಿ ಅಂತ ನೀವೇ ಹೇಳಿ ಅಲ್ವಾ ಸ್ನೇಹಿತರೇ .
ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷ್ ಅಧಿಕಾರಿಗಳು ಇನ್ನು ನಮ್ಮ ಭಾರತ ದೇಶವನ್ನು ಆಳುತ್ತಲೇ ಇದ್ದರೂ ಆಗ ಭಾರತ ದೇಶ ಮತ್ತು ಪಾಕಿಸ್ತಾನ ವಿಂಗಡನೆ ಆಗಿರಲಿಲ್ಲ ಆಗ ಬ್ರಿಟಿಷ್ ಅಧಿಕಾರಿಯೊಬ್ಬ ಕೇವಲ ಒಂದು ಆರ್ಡರ್ ಮಾಡಿದ್ದಕ್ಕೆ ಆ ಮರವನ್ನು ಬಂಧಿಸಿಟ್ಟಿದ್ದಾರೆ ಅಂದರೆ ಅದನ್ನು ಈಗಲೂ ಕೂಡ ಪಾಕಿಸ್ತಾನದ ಸೇನೆಯವರು ಆರ್ಡರನ್ನು ಪಾಲಿಸುತ್ತಿದ್ದಾರೆ ಅಂದರೆ ಇದು ಅವರ ನಿರಾಕರಣೆಯ ಅಥವಾ ಬೇಕು ಅಂತನೆ ಮಾಡಿದ್ದಾರೋ ಅನ್ನೋದು ಮಾತ್ರ ಇಲ್ಲಿಗೂ ತಿಳಿದಿಲ್ಲ .
ಹಾಗಾದರೆ ಪಾಕಿಸ್ತಾನ ದೇಶವು ಸುಮಾರು ನೂರಾ ಇಪ್ಪತ್ತು ಒಂದು ವರ್ಷಗಳಿಂದ ಈ ಮರವನ್ನು ಬಂಧಿಸಿಟ್ಟಿರುವ ನಿಮ್ಮ ಅನಿಸಿಕೆಯೇನು ಪಾಕಿಸ್ತಾನ ಸರಕಾರವು ಆ ಮರಕ್ಕೆ ಕಟ್ಟಿರುವಂತಹ ಚೈನುಗಳನ್ನು ಈಗಲಾದರೂ ತೆಗೆದುಹಾಕಬಹುದಿತ್ತು ಅಲ್ವಾ .
ಈ ಮಾಹಿತಿ ನಿಮಗೆ ಉಪಯುಕ್ತ ಅನ್ನಿಸಿದಲ್ಲಿ ಮಾಹಿತಿಯನ್ನು ಬೇರೆಯವರಿಗೆ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಮೆಂಟ್ ಮಾಡಿ ಹಾಗೂ ಲೈಕ್ ಮಾಡಿ ಶುಭ ದಿನ ಧನ್ಯವಾದಗಳು .

LEAVE A REPLY

Please enter your comment!
Please enter your name here