ಸ್ನೇಹಿತರೆ, ಈ ಪ್ರಪಂಚದಲ್ಲಿ ತಂದೆ ಮಗಳ ಬಾಂಧವ್ಯ ಎಂಥದ್ದು ಅಂದರೆ ನಿಜಕ್ಕೂ ಆ ಬಂಧ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದದ್ದು ಮತ್ತು ಮಗಳಿಗೆ ಬೆಚ್ಚನೆಯ ಭಾವನೆ ರಕ್ಷಣೆಯ ಭಾವನೆ ನೀಡುವ ತಂದೆಯ ಪ್ರೀತಿ ನಿಜಕ್ಕೂ ಬಹಳ ಬಹಳ ಶ್ರೇಷ್ಠವಾದದ್ದು ಈ ತಂದೆ ತಾಯಿಯ ಪ್ರೀತಿ ಜೀವನದಲ್ಲಿ ಮಗಳಿಗೆ ಅದೆಷ್ಟು ಮಹತ್ವವಾದದ್ದು ಅಂದರೆ ಅದನ್ನ ಬಾಯಿ ಮಾತಿನಲ್ಲಿ ಹೇಳಲು ಖಂಡಿತವಾಗಿಯೂ ಸಾಧ್ಯವಿಲ್ಲ ಹೌದು ಬರೀ ಬಾಯಿ ಮಾತಿನಲ್ಲಿ ತಂದೆ ತಾಯಿಯರ ಬಾಂಧವ್ಯದ ಬಗ್ಗೆ ಹೇಳಲು ಅಸಾಧ್ಯ ತಾಯಿ ಜನ್ಮ ನೀಡಿದರೆ ತಂದೆ ಜೀವನದಲ್ಲಿ ಹೇಗೆ ಬೆಳೆಯಬೇಕು ಜೀವನದಲ್ಲಿ ಹೇಗೆ ಇರಬೇಕು ಮತ್ತು ಕಷ್ಟಗಳನ್ನ ಹೇಗೆಲ್ಲಾ ಎದುರಿಸಬೇಕು ಎಂಬುದನ್ನು ತೋರಿಸಿಕೊಡುತ್ತಾನೆ
ಅಷ್ಟೇ ಅಲ್ಲ ತಾನು ಕಷ್ಟಪಟ್ಟು ತನ್ನ ಸಂಸಾರವನ್ನು ತೂಗಿಸುತ್ತಾರೆ ತಂದೆ. ಹೌದು ಈ ಭೂಮಿ ಮೇಲೆ ತಂದೆ ಮಗಳ ಬಾಂಧವ್ಯ ಹಾಗೂ ತಂದೆ ಮಗನ ಬಾಂಧವ್ಯ ತಾಯಿ ಮಗನ ಬಾಂಧವ್ಯ ತಾಯಿ ಮಗಳ ಬಾಂಧವ್ಯ ಇವೆಲ್ಲವನ್ನೂ ಸಹ ಬಾಯಿ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಅದನ್ನು ಅನುಭವಿಸಲೇಬೇಕು ಆಗಲೇ ಆ ಪ್ರೀತಿಯ ಬೆಲೆ ನಮಗೆ ತಿಳಿಯುವುದು. ಹೌದು ಅಪ್ಪಾ ಅಮ್ಮ ಇಲ್ಲದಿರುವವರು ಅನಾಥರಲ್ಲ ಅಪ್ಪ ಅಮ್ಮನ ಬೆಲೆ ತಿಳಿಯದೆ ಇರುವವರು ಭೂಮಿ ಮೇಲೆ ಅನಾಥರು ಈ ಮಾತನ್ನು ಕೇಳಿಯೇ ಇರುತ್ತೇವೆ.
ಹಾಗೆ ಒಬ್ಬ ತಂದೆಯಾದವನಿಗೆ ಮಗನಿಗಿಂತ ಮಗಳ ಮೇಲೆ ಹೆಚ್ಚು ಪ್ರೀತಿ ಮಗಳ ಜೊತೆಯಲ್ಲಿ ಹೆಚ್ಚಿನ ಬಾಂಧವ್ಯ ಇರುತ್ತದೆ ತನ್ನ ಮಗಳು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದು ಬರುವುದು ಹಾಗೂ ಆ ಪುಟ್ಟ ಪಾದಗಳಿಂದ ತಂದೆಯ ಎದೆಗೆ ಒದೆಯುವುದೋ ಇವೆಲ್ಲವೂ ಕೂಡ ತಂದೆಗೆ ಬಹಳ ಖುಷಿ ನೀಡುತ್ತದೆ. ಪ್ರತಿಯೊಬ್ಬ ತಂದೆಗು ತನ್ನ ಮಗಳನ್ನು ರಾಣಿಯ ರೀತಿಯಲ್ಲಿ ಬಳಸಬೇಕು ಪ್ರಪಂಚದಲ್ಲಿರುವ ಎಲ್ಲಾ ಕವನ ಆಕೆಗೆ ಕೊಡಿಸಬೇಕು ಎಂಬ ಆಸೆ ಪ್ರತಿಯೊಬ್ಬ ತಂದೆಗು ತನ್ನ ಮಗಳು ಹುಟ್ಟಿದ ಮೊದಲ ದಿನದಿಂದಲೂ ತಂದೆಯ ಮನಸ್ಸಿನಲ್ಲಿ ಮೂಡಿರುತ್ತದೆ.
ಅಷ್ಟೇ ಅಲ್ಲದೆ ತನ್ನ ಮಗಳನ್ನು ಒಂದೊಳ್ಳೆ ಮನೆಗೆ ಕೊಟ್ಟು ಮದುವೆ ಮಾಡಿ ಆಕೆಯ ಸುಖ ಸಂಸಾರವನ್ನು ನೋಡಿ ಸಂತಸ ಪಡಬೇಕು ಎಂದು ಅದೆಷ್ಟೊ ಜನ ತಂದೆಯರು ಕನಸನ್ನು ಹೊತ್ತಿರುತ್ತಾರೆ. ಅದೆ ರೀತಿ ಹಾಂಕಾಂಗ್ ದೇಶದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದಂತಹ ಸಿಸಿಲ್ ಚಾವ್ ತನ್ನ ಮಗಳನ್ನು ಇಡೀ ಪ್ರಪಂಚವೇ ನೋಡುವಂತೆ ವಿಜೃಂಭಣೆಯಿಂದ ಮದುವೆ ಮಾಡಿಕೊಡಬೇಕು ಎಂಬ ಅದೆಷ್ಟೋ ಕನಸನ್ನು ಹೊತ್ತಿದ್ದರು. ಆದರೆ ಮಗಳು ತಿಳಿಸಿದಂತಹ ಆ ಘಟನೆಯಿಂದಾಗಿ ತಂದೆ ಕುಸಿದು ಬಿದ್ದಿದ್ದಾರೆ.
ಹೌದು ಸಿಸಿಲ್ ಚಾವೋ ಇವರು ದೊಡ್ಡ ಬಿಸಿನೆಸ್ ಮ್ಯಾನ್ ಇವರು ಮಗಳಿಗೆ ಒಳ್ಳೆಯ ಕಡೆ ಹುಡುಗನ ಹುಡುಕುತ್ತ ಇರುತ್ತಾರೆ ಆದರೆ ತನ್ನ ಮಗಳು ಬರೆದ ಪತ್ರವನ್ನು ಓದಿ ಸಿಸಿಲ್ ಚಾವೋ ಅವರಿಗೆ ಬಹಳ ನೋವಾಗುತ್ತದೆ ಹೌದು ತನ್ನ ತಂದೆಗೆ ಸಿಸಿಲ್ ಚಾವೋ ಮಗಳು ಬರೆದ ಪತ್ರ ವೇನೆಂದರೆ ತಾನೊಬ್ಬ ಸಲಿಂಗಕಾಮಿ ತನಗೆ ಹುಡುಗನನ್ನ ಹುಡುಕಬೇಡಿ ನಾನು ಈಗಾಗಲೇ ನನ್ನ ಸಂಗಾತಿಯನ್ನು ದಯವಿಟ್ಟು ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ಪತ್ರ ಬರೆದಿದ್ದಾಳೆ ಆದರೆ ಮಗ ಗಳಿಗೆ ಮಾತ್ರ ಒಳ್ಳೆಯ ಕಡೆ ಸಂಬಂಧ ವನ್ನು ನೋಡುವುದನ್ನು ಮಾತ್ರ ಈ ಅಪ್ಪ ಬಿಟ್ಟಿಲ್ಲ
ಯಾಕೆಂದರೆ ಒಬ್ಬ ಒಳ್ಳೆಯ ಸಂಗಾತಿ ಸಿಕ್ಕರೆ ಆಕೆಯ ಮನಸ್ಥಿತಿಯನ್ನು ಬದಲಾಯಿಸುತ್ತಾರೆ ಅನ್ನುವ ಆಲೋಚನೆಯಲ್ಲಿ ತಂದೆ ಇದ್ದಾರೆ. ಇನ್ನೂ ಈ ತಂದೆ ಮಗಳ ಪರಿಸ್ಥಿತಿ ಕಂಡರೆ ನಿಮಗೆ ಏನೆನಿಸುತ್ತದೆ ತಪ್ಪದೇ ಕಾಮೆಂಟ್ ಮಾಡಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ