ಹಣ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿರುವಂತಹ ಒಂದು ವಿಟಮಿನ್ M , ಯಾವುದೇ ಸಂಬಂಧವಾಗಲಿ ಹಾಗೂ ಯಾವುದೇ ತರನಾದ ಗೆಳೆತನ ಆಗಲಿ ಕೇವಲ ಹಣದಿಂದ ಅಳೆಯುವುದು ಅಂತಹ ಒಂದು ಸಾಧನ, ನೀವೇನಾದರೂ ದುಡಿಯುತ್ತ ಇಲ್ಲ ಹಾಗೂ ನಿಮ್ಮ ಜೇಬಿನಲ್ಲಿ ಹಣವೂ ಇಲ್ಲ ಅಂದರೆ ನೀವು ಕಟ್ಟಿಕೊಂಡಿರುವ ಅಂತ ಹೆಂಡತಿ ಅಥವಾ ಗಂಡನು ಕೂಡ ನಿಮ್ಮನ್ನು ನೋಡುವುದಿಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಹಣ ಎನ್ನುವುದು ತುಂಬಾ ಅವಶ್ಯಕ ಹಣವನ್ನು ಹೊಂದಿರುವಂತಹ ಮನುಷ್ಯನನ್ನು ಎಲ್ಲರೂ ಕೂಡ ಗೌರವ ಕೊಟ್ಟು ಮಾತನಾಡಿಸುತ್ತಾರೆ, ಆದರೆ ಹಣ ಇಲ್ಲ ಎಂದರೆ ಯಾವ ಮನುಷ್ಯನಿಗೂ ಕೂಡ  ಗೌರವ ಇರುವುದಿಲ್ಲ ಅವನಿಗೆ ಬೆಲೆಯನ್ನು ಯಾರು ಕೂಡ ಕೊಡುವುದಿಲ್ಲ.

ಹಾಗಾದರೆ ಪ್ರತಿಯೊಬ್ಬರು ಕೂಡ ಹಣವನ್ನು ಮಾಡಲೇಬೇಕು ಆ ಹಣ ಇದ್ದರೆ ಮಾತ್ರವೇ ನಿಮಗೆ ಸಮಾಜದಲ್ಲಿ ಒಂದು ಗೌರವ ಹಾಗೂ ಸ್ಥಾನವು ದೊರಕುತ್ತದೆ, ಹಾಗಾದರೆ ಹಣವನ್ನು ನೀವು ಸಂಪಾದಿಸಬೇಕಾದರೆ ಒಂದು ದೇವರನ್ನು ನೀವು ಪೂಜಿಸಲೇ ಬೇಕು ಅದು ನಿಮಗೆ ಗೊತ್ತಿರುವ ವಿಚಾರ ಹಣಕ್ಕೆ ಸಂಬಂಧಿಸಿದ ದೇವರು ಅಂದರೆ ಅದು ಕೇವಲ ಲಕ್ಷ್ಮಿ ಮಾತ್ರ. ಲಕ್ಷ್ಮಿಯನ್ನು ನೀವು ಎಷ್ಟು ಹೆಚ್ಚಾಗಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿರುವ ಹಾಗೂ ಲಕ್ಷ್ಮಿನ ಎಷ್ಟು ಚೆನ್ನಾಗಿ ನೀವು ಪೂಜೆ ಮಾಡುತ್ತಾರೆ ಅವರಿಗೆ ಹಣವು ಅವರ ಮನೆಯಲ್ಲಿ ರುದ್ರ ತಾಂಡವ ಆಡುತ್ತಿದೆ. ಯಾವುದೇ ಕಾರಣಕ್ಕೂ ಯಾವ ಸಮಯದಲ್ಲೂ ಕೂಡ ಅವರ ಮನೆಯಿಂದ ಹಣ ಮನೆಯಿಂದ ಬಿಟ್ಟು ಹೋಗುವುದಿಲ್ಲ. ಬನ್ನಿ ಇವತ್ತು ನಾವು ನೀವು ರಾತ್ರಿ ಮಲಗುವ ಮುನ್ನ ಈ ತರದ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿಯು ನಿಮ್ಮ ಮೇಲೆ ಯಾವ ರೀತಿಯಾದ ಕಟಾಕ್ಷವನ್ನು ಅದಕ್ಕೆ ಕೊಡುತ್ತಾಳೆ ಅದರ ಬಗ್ಗೆ ಮಾಹಿತಿ ಕೊಡುತ್ತೇನೆ ಬನ್ನಿ.

ನಿಮ್ಮ ಮನೆಯಲ್ಲಿ ನೀವೇನಾದರೂ ರಾತ್ರಿ ಸಮಯ ಊಟವನ್ನು ಮಾಡಿ ನಂತರ ತಟ್ಟೆ ತೊಳೆಯದೆ ಮಲಗಿದ್ದರೆ ನಿಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ಇರುವುದಿಲ್ಲ, ಯಾವುದೇ ಕಾರಣಕ್ಕೂ ರಾತ್ರಿಯ ಹೊತ್ತು ಊಟವನ್ನು ಮಾಡಿದ ನಂತರ ಆ ಕ್ಷಣದಲ್ಲಿ ತಟ್ಟೆ ತೊಳೆದು ಸ್ಥಳ ಶುದ್ದಿ ಮಾಡಿ ಮಲಗಿದ್ದಾರೆ ತುಂಬಾ ಒಳ್ಳೆಯದು, ಹೀಗೆ ಮಾಡಿದರೆ ನೀವು ಅನ್ನಪೂರ್ಣೇಶ್ವರಿ ಗೆ ಗೌರವನ್ನು ಕೊಟ್ಟಂತೆ ಆಗುತ್ತದೆ ಹಾಗು ನಿಮ್ಮ ಮನೆಯಲ್ಲಿ ಎಷ್ಟು ಸೂಚಿಯಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ಲಕ್ಷ್ಮಿ ನಿಮಗೆ ಒಲಿಯುತ್ತಾಳೆ.

ಕೆಲವೊಂದು ಹೆಂಗಸರು ಮನೆಯಲ್ಲಿ ಮಲಗುವಂತಹ ಸಮಯದಲ್ಲಿ ಕೂದಲನ್ನು  ಬಿಚ್ಚಿಕೊಂಡು ಮಲಗುತ್ತಾರೆ ಹೀಗೆ ಕೂದಲನ್ನು  ಬಿಚ್ಚಿಕೊಂಡು ಮಲಗಿದ್ದಾರೆ ಲಕ್ಷ್ಮೀದೇವಿ ನಿಮ್ಮ ಮನೆಯಿಂದ ಹೊರಗಡೆ ಹೋಗುತ್ತಾಳೆ. ಹೀಗೆ ತಲೆಯನ್ನು ಕೆದರಿಕೊಂಡು ಮಲಗಿದರೆ ಇದನ್ನು ರಾಕ್ಷಸಿ ಗುಣ ಎಂದು ಕೂಡ ಕರೆಯುತ್ತಾರೆ. ಹಾಗೆ ರಾತ್ರಿ ಆದ ನಂತರ ಮನೆಯಲ್ಲಿ ಮೊಸರು ಹಾಗೂ ಹಾಲನ್ನು ಯಾವುದೇ ಕಾರಣಕ್ಕೂ ದಾನದ ರೂಪದಲ್ಲಿ ಯಾರಿಗೂ ಕೂಡ ಕೊಡಬಾರದು. ಹಾಗೆಯೇ ಕೆಲವೊಂದು ಜನರಿಗೆ ರಾತ್ರಿ ಹೊತ್ತು ನೀರನ್ನು ಕೊಡುವಂತ ಹವ್ಯಾಸವಿರುತ್ತದೆ ಆದುದರಿಂದ ಚೊಂಬನ್ನು ತಮ್ಮ ತಲೆಯ ಹತ್ತಿರ ಇಟ್ಟು ಕೊಂಡು ಮಲಗುತ್ತಾರೆ, ಆದರೆ ಇದು ತಪ್ಪು ತಮ್ಮನ್ನು 12 ಅಡಿ ದೂರ ನಿಮ್ಮ ಮಲಗುವಂತಹ ಸ್ಥಳದಿಂದ ಇಟ್ಟುಕೊಂಡು ಮಲಗಿದರೆ ತುಂಬಾ ಒಳ್ಳೆಯದು. ಅದಲ್ಲದೆ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ಮೂಲೆಯಲ್ಲಿ ಉಪ್ಪನ್ನು ಬಟ್ಟೆಯಲ್ಲಿ ಸುತ್ತಿ ಇಡಬೇಕು ಅದನ್ನು ಬೆಳಗ್ಗೆ ಎದ್ದ ನಂತರ ಅದನ್ನು ಯಾರು ತಿರುಗಾಡದ  ಸ್ಥಳದಲ್ಲಿ ಬಿಸಾಕಿದ್ದಾರೆ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ಇರುತ್ತಾಳೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಲೈಕ್ ಮಾಡುವುದು ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *

%d bloggers like this: