ನಮಸ್ಕಾರ ವೀಕ್ಷಕರೇ ತಿರುಪತಿ ತಿಮ್ಮಪ್ಪ ಯಾರಿಗೆ ತಾನೇ ತಿಳಿದಿಲ್ಲ ಎನ್ನುವ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪ್ರಪಂಚದ ಮೂಲೆ ಮೂಲೆಯಿಂದಲೂ ಸಹ ಜನರು ಬರುತ್ತಾರೆ . ತಿರುಪತಿ ತಿಮ್ಮಪ್ಪನ ಪವಾಡಗಳು ಒಂದಲ್ಲ ಎರಡಲ್ಲ ಇನ್ನೂ ಕಷ್ಟ ಎಂದು ಬಂದು ತಿರುಪತಿ ತಿಮ್ಮಪ್ಪ ನಲ್ಲಿ ಬೇಡಿಕೊಂಡು ಹೋದರೆ ಆ ಭಗವಂತನು ನಿಜವಾಗಿಯೂ ನಮ್ಮೆಲ್ಲರ ಕಷ್ಟವನ್ನು ಹೋಗಲಾಡಿಸುತ್ತಾನೆ ಎಂಬ ನಂಬಿಕೆಯೂ ಸಹ ಇದೆ ಇನ್ನು ಜನರು ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟವನ್ನು ಹತ್ತಿ ಬಂದು ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡು ಪಾವನರಾಗುತ್ತಾರೆ ಇನ್ನು ಭಕ್ತಾದಿಗಳು ದೂರದೂರಿಂದ ಬಂದು ತಿಮ್ಮಪ್ಪನ ದರ್ಶನ ಪಡೆದು ತಮ್ಮ ಕೋರಿಕೆಗಳನ್ನು ಕೇಳಿಕೊಂಡು ಹೋಗುತ್ತಾರೆ .
ಹೌದು ಸ್ನೇಹಿತರೇ ಭಾರತದಲ್ಲಿಯೇ ಶ್ರೀಮಂತ ದೇವರು ಎಂದು ಕರೆಯಲ್ಪಡುವ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಈಗ ಒಂದು ಪವಾಡವೇ ನಡೆದು ಹೋಗಿದೆ ಆ ಪವಾಡದ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕೇ ಹಾಗಾದರೆ ನಾವು ನಿಮಗೆ ಆ ವಿಡಿಯೋವನ್ನು ತೋರಿಸುತ್ತೇವೆ ಈ ಕೆಳಗೆ ಅಥವಾ ಮೇಲೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ತಿರುಪತಿ ತಿಮ್ಮಪ್ಪನ ಪವಾಡವನ್ನು ನೀವು ಸಹ ನೋಡಿ ಮತ್ತು ಈ ವೀಡಿಯೋವನ್ನು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ .
ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕಾಗಿ ದೂರದೂರಿಂದ ಬಸ್ಸಿನಲ್ಲಿ ಮೂವತ್ತು ಜನ ಪ್ರಯಾಣ ಮಾಡಿಕೊಂಡು ದೇವರ ದರ್ಶನವನ್ನು ಪಡೆದುಕೊಂಡು ಹಿಂತಿರುಗುವಾಗ ಆಪ್ ಬಸ್ ದಾರಿ ತಪ್ಪಿ ಯಾವುದೋ ಒಂದು ಗೋಡೆಗೆ ಹೋಗಿ ಗೆದ್ದಿರುವುದರಿಂದ ಆ ಬಾಸ್ ಕೆಳಗೆ ಉರುಳಿಬಿತ್ತು ಆದರೆ ಆ ಬಸ್ ಅಲ್ಲಿಯೇ ಸ್ಟ್ರಕ್ ಆಗಿ ನಿಂತುಕೊಂಡಿದೆ ಇನ್ನೂ ಅಚ್ಚರಿ ಏನೆಂದರೆ ಆ ಬಸ್ಸಿನಲ್ಲಿ ಇರುವ ಯಾವ ಪ್ರಯಾಣಿಕರಿಗೂ ಸಹ ಏನೇ ಬಂದು ತೊಂದರೆಯೂ ಸಹ ಆಗಿಲ್ಲ .
ಇನ್ನು ಈ ಘಟನೆಯ ನಂತರ ಕ್ರೇನ್ ಅನ್ನು ಕರೆಸಿ ಬಸ್ಸನ್ನು ಮೇಲಕ್ಕೆತ್ತಲಾಗಿತ್ತು ಆ ನಂತರ ಪ್ರಯಾಣಿಕರೆಲ್ಲಾ ಇದು ನಿಜಕ್ಕೂ ಆ ತಿರುಪತಿ ತಿಮ್ಮಪ್ಪನ ಪವಾಡವೇ ಹೌದು ಎಂದು ತಿರುಪತಿ ತಿಮ್ಮಪ್ಪನನ್ನು ನೆನೆದು ಜನರು ದೇವರಲ್ಲಿ ಬೇಡಿಕೊಂಡಿದ್ದಾರೆ ನಂತರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಮತ್ತು ನಿಜಕ್ಕೂ ಇದು ತಿಮ್ಮಪ್ಪನ ಪವಾಡವೇ ಎಂದು ಜನರು ಮಾತನಾಡಿ ಕೊಳ್ಳುತ್ತಿದ್ದಾರೆ .
ವಿಡಿಯೋ ಕೆಳಗೆ ಇದೆ …
ನೋಡಿದ್ರಲ್ಲ ಸ್ನೇಹಿತರೇ ಕಷ್ಟ ಬಂದಾಗ ದೇವರು ನಮ್ಮನ್ನು ಕಾಪಾಡುತ್ತಾನೆ ಎಂಬುದಕ್ಕೆ ಇದೇ ಸಾಕ್ಷಿ ಇನ್ನೂ ಈ ವಿಡಿಯೋ ನೋಡಿದ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ಈ ವಿಡಿಯೋವನ್ನು ಮರೆಯದೆ ಶೇರ್ ಮಾಡಿ ಮತ್ತು ತಿರುಪತಿ ತಿಮ್ಮಪ್ಪನ ಪವಾಡಕ್ಕೆ ಒಂದು ಬರೆಯದೆ ಮೆಚ್ಚುಗೆಯನ್ನು ನೀಡಿ ವೀಕ್ಷಕರೇ .
ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು ಎಲ್ಲರಿಗೂ ಒಳ್ಳೆಯದಾಗಲಿ .