ಅಸ್ತಮಾ ಸಮಸ್ಯೆಯಲ್ಲಿ ಬಳುತ್ತಿದ್ದವರಿಗೆ ಉಪಯುಕ್ತ ಆಹಾರ ಪದ್ದತಿ..!!

160

ಮನೆಯ ಧೂಳು, ಅಲರ್ಜಿ ಉಂಟುಮಾಡುವ ಪರಾಗ ಗಳಿಂದ ಅಸ್ತಮಾ ಉಂಟಾಗುತ್ತದೆ, ಈ ಕೆಳಕಂಡ ಆಹಾರ ನಿಯಮಗಳನ್ನು ಪಾಲಿಸಿದರೆ ಆಶ್ರಮದಲ್ಲಿ ಸುಧಾರಣೆ ಕಂಡುಬರುವುದು.

ಎಣ್ಣೆಯಲ್ಲಿ ಕರಿದ ತಿಂಡಿಗಳು, ಕೊಬ್ಬಿನ ಪದಾರ್ಥಗಳು, ಮೊಸರು, ತುಂಬಾ ಹುಳಿ ಇರುವ ಮಜ್ಜಿಗೆ ಇವುಗಳಿಂದ ದೂರವಿರಿ.

ಮದ್ಯಪಾನದಂತಹ ದ್ರವಗಳಾದ ಬಿಯರ್ ಮತ್ತು ಅವನನ್ನು ಯಾವುದೇ ಕಾರಣಕ್ಕೂ ಅಸ್ತಮಾ ಇದ್ದವರು ಕುಡಿಯಲೇ ಬಾರದು.

ಅಸ್ತಮಾ ಸಮಸ್ಯೆಯಿದ್ದವರು ತುಂಬಾ ಹುಳಿಯಾದ ಮತ್ತು ತುಂಬಾ ತಣ್ಣಗಿರುವ ಆಹಾರವನ್ನು ಸೇವಿಸಲೇಬಾರದು.

ರಾತ್ರಿಯ ಹೊತ್ತಿನಲ್ಲಿ ಊಟ ಮಾಡಿದ ಮೇಲೆ ತಣ್ಣನೆಯ ಗಾಳಿ ಬೀಸುವ ಕಡೆ ಹೋಗಬೇಡಿ.

ಅತಿ ಹೆಚ್ಚಾಗಿ ಊಟವನ್ನು ಮಾಡಬೇಡಿ, ರಾತ್ರಿ ಮಲಗುವ 3 ಗಂಟೆಗಳ ಮೊದಲೇ ಸ್ವಲ್ಪ ಊಟವನ್ನು ಮಾಡಿರಿ, ಉಪವಾಸ ಮಾಡಬಾರದು.

ಹಗಲು ಹೊತ್ತು ದೀರ್ಘಕಾಲ ಆಹಾರವನ್ನು ತೆಗೆದುಕೊಳ್ಳದೆ ಉಪವಾಸ ಇರಬಾರದು, ರಾತ್ರಿಯ ಹೊತ್ತಿನಲ್ಲಿ ಸಿಹಿ ತಿಂಡಿಗಳನ್ನು ತಿನ್ನಬಾರದು.

ಅಸ್ತಮಾ ಬಂದಾಗ ಕಾಯಿಸಿ ಆರಿಸಿದ ಶುದ್ಧವಾದ ನೀರನ್ನು ಹೆಚ್ಚಾಗಿ ಕುಡಿಯಬೇಕು.

ಹೆಚ್ಚಾಗಿ ಈಸ್ಟ್ ಇರುವ ಬ್ರೆಡ್ಡನ್ನು ತಿನ್ನಬೇಡಿ.

ಭಾರತದಲ್ಲಿ ತಮ್ಮ ಸಮಸ್ಯೆಯೂ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಹರಡಿದೆ, ದುರದೃಷ್ಟವಶಾತ್ ಚಿಕ್ಕ ಮಕ್ಕಳಿಂದ ವಯಸ್ಸಾದ ವ್ಯಕ್ತಿಗಳ ವರೆಗೂ ಎಲ್ಲರಿಗೂ ಈ ಅಸಮ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ, ನಾವು ತಿಳಿಸಿರುವ ಈ ಮೇಲಿನ ಮಾಹಿತಿಯನ್ನು ಪಾಲಿಸುವುದರಿಂದ ಕೊಂಚ ಅಸ್ತಮಾದಿಂದ ದೂರ ಇರಬಹುದು.

ಅಸ್ತಮ ಬಗೆಗಿನ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.

ಜೊತೆಯಲ್ಲಿ ಇದನ್ನು ಓದಿ ಪುದೀನಾ ಸೊಪ್ಪಿನ ಅರೋಗ್ಯ ಲಾಭಗಳು.

ಪುದಿನ ಸೊಪ್ಪು ಬಾಯಿಯ ದುರ್ನಾತ ದೂರ ಮಾಡುತ್ತದೆ ಹೊಟ್ಟೆ ಉಬ್ಬರದ ತೊಂದರೆ ನಿವಾರಣೆ ಮಾಡುತ್ತದೆ ಬಹಳ ಮುಖ್ಯವಾಗಿ ನರಗಳ ದುರ್ಬಲತೆ ನೀಗಿಸಲು ಹಾಗೂ ವಸಡುಗಳ ರಕ್ಷಣೆ ಮಾಡುವ ಆರೋಗ್ಯ ಗುಣಗಳನ್ನು ಹೊಂದಿದೆ.

ಪುದೀನಾ ಎಲೆಗಳನ್ನು ಪ್ರತಿದಿನವೂ ಚೆನ್ನಾಗಿ ಅಗಿದು ತಿನ್ನುತ್ತಿದ್ದರೆ ಬಾಯಿಯಲ್ಲಿ ನನ್ನ ನಾಶವಾಗುವುದು, ವಸಡುಗಳು ಗಟ್ಟಿಯಾಗುವುದು ಹಾಗೂ ಹಲ್ಲುಗಳು ಬಹಳ ಕಾಲ ಗಟ್ಟಿಯಾಗಿರುವುದು.

ಪುದಿನ ಸೊಪ್ಪಿನ ಟೀ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಸೇವಿಸುವುದರಿಂದ ಅಜೀರ್ಣ, ನೆಗಡಿ, ಹೊಟ್ಟೆ ಉಬ್ಬರ ಮತ್ತು ಬಿಕ್ಕಳಿಕೆ ನಿವಾರಣೆ ಆಗುವುದು.

ತುಲಿನ ಪೋಟೋ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಅದಕ್ಕೆ ಈರುಳ್ಳಿ, ಸೌತೆಕಾಯಿ, ಟೊಮೆಟೊ, ಕಾಳು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಕೂಡಿಸಿ ಸೇವಿಸಿದರೆ ಆರೋಗ್ಯವೂ ವೃದ್ಧಿ ಯಾಗುವುದು ಹಾಗು ನರಗಳ ಶಕ್ತಿ ವೃದ್ಧಿಯಾಗುವುದು.

LEAVE A REPLY

Please enter your comment!
Please enter your name here