ಇಲ್ಲಿರುವಂತಹ ಈ ದೇವರು ವಿಸ್ಕಿ ಬ್ರಾಂಡಿ ಬೇಕಂತೆ ? ಇಲ್ಲಿನ ಈ ದೇವರಿಗೆ ವಿಸ್ಕಿ ಬ್ರಾಂಡಿ ನೈವೇದ್ಯ !!! ಹಾಗಾದರೆ ಆ ದೇವರಾದರೂ ಯಾವುದು ಅದು ಎಲ್ಲಿದೆ !!!

187

ಒಂದೊಂದು ದೇವರಿಗೂ ಅದರದ್ದೇ ಆದಂತಹ ಒಂದು ವಿಶೇಷತೆಯನ್ನು ಹೊಂದಿರುತ್ತದೆ, ನಮ್ಮ ಭಾರತ ದೇಶದಲ್ಲಿ ಇರುವಂತಹ ದೇವಸ್ಥಾನಗಳಲ್ಲಿ ಹಲವಾರು ವಿಚಿತ್ರವಾದ ಸಂಪ್ರದಾಯಗಳನ್ನು ನೋಡಬಹುದಾಗಿದೆ, ಆದರೆ ಹೀಗೆ ವಿಚಿತ್ರವಾದ ಸಂಪ್ರದಾಯದ ಹೊಂದಿರುವಂತಹ ದೇವಸ್ಥಾನಗಳಲ್ಲಿ ಹಲವಾರು ಪವಾಡಗಳನ್ನು ಕೂಡ ನೋಡಬಹುದಾಗಿದೆ. ಹೀಗೆ ಇನ್ನೊಂದು ದೇವಸ್ಥಾನದಲ್ಲಿ ಅದರಲ್ಲೂ ಈ ದೇವಸ್ಥಾನದಲ್ಲಿ ಇರುವಂತಹ ಈ ದೇವರಿಗೆ ವಿಸ್ಕಿ ಬ್ರಾಂಡಿ ಎಂದರೆ ತುಂಬಾ ಇಷ್ಟವಂತೆ ಇಲ್ಲಿ ಪ್ರತಿನಿತ್ಯ ಭಕ್ತಾದಿಗಳು ಈ ದೇವಸ್ಥಾನಕ್ಕೆ ವಿಸ್ಕಿ ಬ್ರಾಂಡಿ ಎನ್ನುವ ನೈವೇದ್ಯವಾಗಿ ತೆಗೆದುಕೊಂಡು ಬರುತ್ತಾರೆ, ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದ ಕುರಿತು ಹಲವಾರು ಮಾಹಿತಿಯನ್ನು ನಾವು ನಿಮಗೆ ಸಂಪೂರ್ಣವಾಗಿ ಹೇಳುತ್ತೇವೆ ಕೆಳಗೆ ಓದಿ.

ಈ ತರದ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದು ಇರುವುದು ಮಧ್ಯಪ್ರದೇಶದಲ್ಲಿ ಇರುವಂತಹ ಉಜ್ಜಿನಿ ಎನ್ನುವ ಪ್ರದೇಶದಲ್ಲಿ, ಇಲ್ಲಿರುವಂತಹ ಕಾಲಭೈರವ ಎನ್ನುವ ದೇವಸ್ಥಾನದಲ್ಲಿ ಈ ರೀತಿಯ ಒಂದು ಘಟನೆ ನಡೆಯುತ್ತದೆ. ಇಲ್ಲಿರುವಂತಹ ಈ ಕಾಲಬೈರವ ದೇವರು ಇಲ್ಲಿನ ಜನರನ್ನು ಕಾಪಾಡುತ್ತಿದ್ದಾನೆ ಎಂದು ಇಲ್ಲಿನ ಜನರ  ನಂಬಿಕೆಯಾಗಿದೆ. ಇಲ್ಲಿರುವಂತಹ ಈ ಕಾಲಭೈರವ ದೇವಸ್ಥಾನಕ್ಕೆ ದಿನಗಳು ಸಾವಿರಾರು ಜನರು ತಂಡೋಪತಂಡವಾಗಿ ಇಲ್ಲಿಗೆ ದೇವರ ಕೃಪೆಗೆ ಗೋಸ್ಕರ ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನವನ್ನು 9ನೇ ಶತಮಾನದಲ್ಲಿ ಪಡಿಸಲಾಗಿದೆ ಎಂದು ಪುರಾಣಗಳು ಹೇಳುತ್ತವೆ, ಈ ದೇವಸ್ಥಾನದಲ್ಲಿ ನೀವು ವಿಷ್ಣು ಶಿವ ಹಾಗೂ ಬ್ರಹ್ಮ ಪಾರ್ವತಿಯವರ ಶಿಲಾವಿಗ್ರಹಗಳನ್ನು ಕೂಡ ನೀವು ನೋಡಬಹುದಾಗಿದೆ. ಈ ರೀತಿ ಹಳೆಯ ದೇವಸ್ಥಾನವನ್ನು ಸದ್ಯಕ್ಕೆ ಕೆಡವಿ ಹೊಸ ದೇವಸ್ಥಾನವನ್ನು ಕಟ್ಟಿದ್ದಾರೆ.

ಈ ದೇವಸ್ಥಾನವನ್ನು ಮರಾಠರು ಕಟ್ಟಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ ಹಾಗೂ ಕೆಲವರು ಈ ಮೂಲ ದೇವಸ್ಥಾನವನ್ನು ಕಟ್ಟಿಸಿರುವುದು ಭದ್ರ ಸೇನಾ ಎಂದು ಕೂಡ ಕರೆಯುತ್ತಾರೆ. ಹೀಗೆ ಒಳ್ಳೆಯ ಹಿನ್ನೆಲೆಯನ್ನು ಹೊಂದಿರುವಂತಹ ಈ ದೇವಸ್ಥಾನದಲ್ಲಿ ಇರುವಂತಹ ಈ ಕಾಳಭೈರವ ನಿಗೆ ಅಗೋರಿಗಳು ತುಂಬಾ ಭಕ್ತರಿದ್ದಾರೆ. ಹಾಗೆ ಈ ದೇವಸ್ಥಾನಕ್ಕೆ ಮದ್ಯ ಮಾಂಸ ಹಾಗೂ  ಮೈಥುನ ಎಂಬಂತಹ ಪಂಚಮ ತರದ ತಂತ್ರದ ಆಚರಣೆಯನ್ನು ಈ ದೇವಸ್ಥಾನದಲ್ಲಿ ಮಾಡಲಾಗುತ್ತದೆ. ಇಲ್ಲಿ ದೇವಸ್ಥಾನಕ್ಕೆ ಮದ್ಯವನ್ನು ಕೊಡುತ್ತಾರೆ ಹಾಗೂ ಇನ್ನಷ್ಟು ಹಲವು ಅರ್ಪಣೆ ಗಳನ್ನು ಸಾಂಕೇತಿಕವಾಗಿ ಕೊಡಲಾಗುತ್ತದೆ.

ಈ ಪ್ರದೇಶದಲ್ಲಿ ಮದ್ಯಪಾನ ನಿಷೇಧಿಸಲಾಗಿದೆ, ಆದರೆ ಈ ದೇವಸ್ಥಾನಕ್ಕೆ ಹಾಗೂ ಇಲ್ಲಿ ಬರುವಂತಹ ಭಕ್ತರಿಗೆ ನೆರವಾಗಲಿ ಎಂದು ಅಲ್ಲಿನ ಸರ್ಕಾರ ಮಧ್ಯ ಮಾರ್ ಅಂತಹ ವ್ಯವಸ್ಥೆಯನ್ನು ಈ ದೇವಸ್ಥಾನದ ಹೊರಗಡೆ ಮಾಡಲಾಗಿದೆ, ಇಲ್ಲಿ ಕೇವಲ ದೇಶಿಯ ಮಧ್ಯ ಮಾತ್ರವೇ ಅಲ್ಲ ವಿದೇಶಿ ಮದ್ಯ ಕೂಡ ದೊರಕುತ್ತದೆ. ಹೀಗೆ ಪ್ರತಿನಿತ್ಯ ನೂರಾರು ಸಾವಿರಾರು ಜನರು ಇಲ್ಲಿಗೆ ಬಂದು ಈ ದೇವರ ತುಟಿಯಲ್ಲಿ ಅಥವಾ ಈ ದೇವ ತುಟಿಯ ಸೀಳಿದ ಭಾಗದಲ್ಲಿ ಮಧ್ಯವನ್ನು ನೇವೈದ್ಯವಾಗಿ ಇಟ್ಟು ಅದರಲ್ಲಿ ಉಳಿದಂತಹ ಮದ್ಯವನ್ನು ಪ್ರಸಾದವಾಗಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ.

ಈ ಲೇಖನವೇ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಹಾಗೂ ನಮ್ಮನ್ನು ಶೇರ್ ಮಾಡಿ, ಬೆಳಗೆದ್ದು ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.

 

LEAVE A REPLY

Please enter your comment!
Please enter your name here