ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಧರ್ಮದಲ್ಲಿ ದೇವರುಗಳಿಗೆ ಅತ್ಯಂತ ಗೌರವವಿದೆ ಮತ್ತು ಅದೆಷ್ಟೋ ದೇವಸ್ಥಾನಗಳ ತಾಣ ನಮ್ಮ ಭಾರತದೇಶ ಮತ್ತು ಸ್ನೇಹಿತರೇ ಅಂತಹ ದೇವಾಲಯಗಳು ಅದೆಷ್ಟೋ ವಿಸ್ಮಯಗಳನ್ನು ಸಹ ಹೊಂದಿದೆ ಅದೇ ತರಹದ ಒಂದು ವಿಸ್ಮಯಕರ ದೇವಾಲಯದ ಬಗ್ಗೆ ಇಂದು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ .
ಹೌದು ಸ್ನೇಹಿತರೇ ಇಂತಹ ಒಂದು ವಿಸ್ಮಯವಾದ ಅಚ್ಚರಿ ಮೂಡಿಸುವಂತಹ ದೇವಸ್ಥಾನ ಅದು ಏನೆಂದರೆ ಅಲ್ಲಿಯ ಅಚ್ಚರಿ ಏನೆಂದರೆ ಇಲ್ಲಿ ಒಂದು ದೇವಸ್ಥಾನ ಬರೀ ಗ್ರಾನೈಟ್ ಯಿಂದಲೇ ಕಟ್ಟಲ್ಪಟ್ಟಿದೆ ಯಂತೆ ಇನ್ನು ಇದರಲ್ಲಿ ಅಚ್ಚರಿಯೇನು ಎಂದು ಯೋಚಿಸುತ್ತಿದ್ದೀರಾ ಅದೇನೆಂದರೆ ಈ ಪ್ರದೇಶದಿಂದ ನೂರು ಮೈಲಿ ದೂರದಲ್ಲಿ ಯಾವ ಗ್ರ್ಯಾನೆಟ್ ಕೂಡ ದೊರಕುವುದಿಲ್ಲ ಇನ್ನು ಈ ದೇವಾಲಯವನ್ನು ಕ್ರಿಸ್ತಶಕ ಸಾವಿರದ ಹತ್ತರಲ್ಲಿ ಕಟ್ಟಲಾಗಿದೆ ಇನ್ನು ಈ ದೇವಸ್ಥಾನವನ್ನು ಪೂರ್ತಿ ಗ್ರ್ಯಾನೆಟ್ ನಿಂದಲೇ ಕಟ್ಟಲಾಗಿದ್ದು ಒಂದು ಲಕ್ಷ ಮೂವತ್ತು ಸಾವಿರ ಟನ್ ಬಳಕೆಯಾಗಿದೆ ಯಂತೆ ಇನ್ನು ಈ ದೇವಸ್ಥಾನವು ಚೋಳರ ಕಾಲದಲ್ಲಿ ಕಟ್ಟಲಾಗಿತ್ತು .
ಚೋಳರ ರಾಜನಾದ ಮೊದಲ ರಾಜ ರಾಜ್ ಚೋಳರು ಈ ದೇವಾಲಯವನ್ನು ಕಟ್ಟಿದ್ದಾರೆ ಎಂಬ ಉಲ್ಲೇಖವಿದೆ ಇನ್ನು ಈ ದೇವಸ್ಥಾನದ ಮತ್ತೊಂದು ಅಚ್ಚರಿ ಏನೆಂದರೆ ಈ ದೇವಸ್ಥಾನದ ಗೋಪುರ ಇನ್ನೂರು ಅಡಿ ಎತ್ತರದಲ್ಲಿದೆ ಇನ್ನು ಈ ಕೊಪ್ಪಳದ ತುದಿಯಲ್ಲಿ ಒಂದು ಬಂಡೆ ಕಲ್ಲನ್ನು ನಿಲ್ಲಿಸಲಾಗಿದೆ ಇದುವರೆಗೂ ಯಾರಿಂದಲೂ ಸಹ ಇದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಸ್ನೇಹಿತರೇ ಇನ್ನು ಈ ದೇವಾಲಯ ಕಟ್ಟುವುದರ ಹಿಂದೆ ಒಂದು ಕಾರಣವಿದೆ ಸ್ನೇಹಿತರೇ ಅದೇನೆಂದರೆ ಒಮ್ಮೆ ಒಂದು ಅದ್ಭುತ ಶಕ್ತಿಯೊಂದು ಚೋಳರಾಜನ ಕನಸಿಗೆ ಬಂದು ಇಂತಹ ಪ್ರದೇಶದಲ್ಲಿ ನನ್ನ ದೇವಾಲಯವನ್ನು ಕಟ್ಟಿಸು ಎಂದು ಹೇಳಿದ ಕಾರಣ ಆ ನಂತರ ರಾಜ ಮತ್ತೆ ನಿದ್ರೆಯನ್ನು ಮಾಡಲೇ ಇಲ್ಲ ಇನ್ನು ಈ ದೇವಾಲಯವನ್ನು ಕ್ರಿಸ್ತ ಶಕ ಸಾವಿರದ ನಾಲ್ಕು ರಲ್ಲಿ ಪ್ರಾರಂಭಿಸಿ ಸಾವಿರದ ಒಂಬೈನೂರ ರಲ್ಲಿ ಪೂರ್ತಿ ಮಾಡಲಾಗಿತ್ತಂತೆ ಆದರೆ ಈ ದೇವಾಲಯವು ಲೋಕಾರ್ಪಣೆ ಆಗಿದ್ದು ಕ್ರಿಸ್ತಶಕ ಸಾವಿರದ ಹತ್ತರಲ್ಲಿ ಇನ್ನು ಈ ದೇವಾಲಯವನ್ನು ಕಟ್ಟಲು ಕೇವಲ ಐದು ವರ್ಷಗಳ ಕಾಲ ಅವಧಿಯನ್ನು ತೆಗೆದು ಕೊಳ್ಳಲಾಗಿದೆ ಎಂದು ಉಲ್ಲೇಖವಿದೆ .
ಈ ದೇವಾಲಯದಲ್ಲಿ ಕೆತ್ತಲಾದ ಶಿಲೆಗಳು ಇಂದಿಗೂ ಸಹ ಯಾವ ಟೆಕ್ನಾಲಜಿಯನ್ನು ಉಪಯೋಗಿಸಿದರು ಅಂತಹ ಶಿಲೆಗಳನ್ನು ನಿರ್ಮಿಸಲು ಸಾಧ್ಯವಾಗುವುದಿಲ್ಲ ಅಂತಹ ಕೆತ್ತನೆಗಳನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ .ಇನ್ನು ಈ ದೇವಾಲಯವು ತಮಿಳುನಾಡಿನ ತಂಜಾವೂರ್ ನಲ್ಲಿದೆ ಇದನ್ನು ಜನರು ಪೆರಿಯ ಕೋವಿಲ್ ಅಂದರೆ ಇದರ ಅರ್ಥ ದೊಡ್ಡ ದೇವಸ್ಥಾನ ಎಂದು ಕರೆಯುತ್ತಾರೆ ಸ್ನೇಹಿತರೇ ಮತ್ತು ಈ ದೇವಾಲಯದಲ್ಲಿ ಇರುವ ಶಿವಲಿಂಗವು ಬರೋಬ್ಬರಿ ಒಂಬತ್ತು ಅಡಿ ಗಳಿವೆ ಎಂದು ಹೇಳಲಾಗಿದೆ ಇದನ್ನು ಚೋಳ ರಾಜನು ತನ್ನ ಎತ್ತರಕ್ಕೆ ಸರಿಯಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದು ಹೇಳಲಾಗಿದೆ ಇನ್ನು ಈ ದೇವಾಲಯದಲ್ಲಿ ಇರುವ ಲಿಂಗವನ್ನು ಒಂದು ಬಂಡೆ ಕಲ್ಲಿನಲ್ಲಿ ಕೆತ್ತಲಾಗಿದೆ ಮತ್ತು ಪ್ರಪಂಚದಲ್ಲಿ ಇರುವ ಅತ್ಯಂತ ಅಮೂಲ್ಯವಾದ ಲಿಂಗಗಳಲ್ಲಿ ಈ ಲಿಂಗವೂ ಒಂದು ಎಂದು ಹೇಳಲಾಗಿದೆ ಮತ್ತು ಆದ್ದರಿಂದ ಈ ಈ ದೇವಾಲಯದ ಶಿವಲಿಂಗವನ್ನು ಬೃಹದೇಶ್ವರ ಎಂದು ಕರೆಯಲಾಗಿದೆ .
ಇನ್ನು ಈ ದೇವಸ್ಥಾನದ ಮತ್ತೊಂದು ಅಚ್ಚರಿ ಏನೆಂದರೆ ಈ ದೇವಾಲಯದಲ್ಲಿ ಇರುವ ನಂದೇನು ಬರೋಬ್ಬರಿ ಹದಿಮೂರು ಅಡಿಗರೊಂದಿಗೆ ಕಟ್ಟಲಾಗಿದೆ ಎನ್ನುವ ಈ ನಂದೀಶ್ ಒಂದೇ ಬಂಡೆಯಲ್ಲಿ ಕೆತ್ತಲಾಗಿದೆ ಎಂದು ಸಹ ಉಲ್ಲೇಖವೂ ಹೇಳುತ್ತದೆ ಮತ್ತು ಸ್ನೇಹಿತರೇ ಈ ದೇವಾಲಯದ ಗೋಪುರವು ಇನ್ನೂರ ಮೂವತ್ತು ಅಡಿಗಳ ಎತ್ತರವಿದ್ದು ಈ ಗೋಪುರದ ತುದಿಯಲ್ಲಿರುವ ಬಂಡೆಕಲ್ಲು ಎಂಬತ್ತು ಟನ್ಗಳ ತೂಕ ಇದೆ ಎಂದು ಹೇಳಲಾಗಿದೆ . ನೀವೆಲ್ಲರೂ ಯೋಚಿಸುತ್ತಿರಬಹುದು ಅಷ್ಟು ಎತ್ತರದಲ್ಲಿ ಈ ಬಂಡೆ ಕಲ್ಲನ್ನು ಹೇಗೆ ಇಟ್ಟರು ಎಂದು ಅದೇ ಸ್ನೇಹಿತರೆ ಅಂದಿನ ಕಾಲದಲ್ಲಿಯೇ ಇದಕ್ಕೆ ಒಂದು ದೊಡ್ಡ ಉಪಾಯವನ್ನು ಮಾಡಲಾಗಿತ್ತು ಅದೇನೆಂದರೆ ಇನ್ನೂರು ಹಳ್ಳಿಗಳ ಜಾರುಗುಪ್ಪೆ ಯನ್ನು ಮಾಡಿ ಆ ಬಂಡೆಕಲ್ಲನ್ನು ಬೃಹತ್ ಜನಸಾಗರ ಮತ್ತು ಆನೆಗಳು ಕುದುರೆಗಳಿಂದ ಬಂಡೆಯನ್ನು ಗೋಪುರದ ಮೇಲೆ ಇಡಲಾಗಿದೆ ಎಂದು ಹೇಳಲಾಗಿದೆ ಸ್ನೇಹಿತರೇ ಇನ್ನು ಈ ದೇವಾಲಯಗಳಲ್ಲಿ ಹಲವು ದೇವರುಗಳ ಕೆತ್ತನೆಯನ್ನು ಸಹ ನಾವು ಕಾಣಬಹುದಾಗಿದೆ .
ಆಕಾಶದೆತ್ತರ ಇರುವ ಗೋಪುರವು ದೂರದಿಂದಲೇ ಅಲ್ಲೊಂದು ಪವಿತ್ರ ಕ್ಷೇತ್ರವಿದೆ ಎಂದು ಸಹ ತಿಳಿದು ಬರುತ್ತದೆ ಈ ಗೊಬ್ಬರದಿಂದ . ಇನ್ನು ಈ ಗೋಪುರವು ಹೊರಗಿನಿಂದ ದಪ್ಪವಾಗಿ ಕಂಡರೂ ಒಳಗೆ ಟೊಳ್ಳಾಗಿದೆ ಎಂದು ಹೇಳಿದ್ದಾರೆ .ಮತ್ತು ಇಟಲಿಯಲ್ಲಿ ಇರುವ ಪೀಸಾ ಗೋಪುರವು ಸಹ ಇದೇ ಮಾದರಿಯಲ್ಲಿದ್ದು ಅದು ಸಾವಿರದ ಹನ್ನೆರಡರಲ್ಲಿ ಕಟ್ಟಲಾಗಿದೆ ಮತ್ತು ಆ ಗೋಪುರವು ಈಗ ವಾಲುತ್ತಾ ಇದೆ ಎಂಬ ಹೇಳಿಕೆಯೂ ನಮಗೆ ದೊರಕಿದೆ .ಇನ್ನು ತಮಿಳುನಾಡಿನಲ್ಲಿರುವ ಈ ದೇವಾಲಯಕ್ಕೂ ಯಾವ ಸುನಾಮಿಗೂ ಯಾವ ಪ್ರಕೃತಿ ವಿಕೋಪಕ್ಕೆ ಅಲುಗಾಡದಂತೆ ಕಟ್ಟಲಾಗಿದೆ . ಇನ್ನು ಈ ದೇವಸ್ಥಾನಕ್ಕೆ ಗೋಪುರದ ಮೇಲೆ ಏರಲು ಹದಿನಾರು ಸ್ಟೆಪ್ಸ್ ಗಳನ್ನು ಸಹ ಕಟ್ಟಿದ್ದಾರೆ .
Video ಕೆಳಗೆ ಇದೆ..
ಇತ್ತೀಚೆಗಷ್ಟೇ ಆದ ಸುನಾಮಿಯು ತಮಿಳುನಾಡಿನಲ್ಲಿ ಸುನಾಮಿಯಿಂದ ಈ ದೇವಾಲಯಕ್ಕೆ ಯಾವ ಆಘಾತವೂ ಆಗಿಲ್ಲ ಎಂದೂ ಸಹ ಹೇಳಲಾಗಿದೆ . ಈ ದೇವಸ್ಥಾನದಲ್ಲಿ ಇರುವ ಗೋಪುರದ ತುದಿಯಲ್ಲಿರುವ ಬಂಡೆಯನ್ನು ಕುಂಭ ಎಂದೂ ಕರೆಯುತ್ತಾರಂತೆ ಸ್ನೇಹಿತರೇ ಇನ್ನು ಈ ದೇವಸ್ಥಾನಗಳಲ್ಲಿ ಹಲವಾರು ಸುರಂಗಗಳು ಗವಿಗಳು ಇವೆ ಎಂಬ ಉಲ್ಲೇಖವೂ ಇದೆ . ಈ ಸುರಂಗ ಮಾರ್ಗದಲ್ಲಿ ಹಲವಾರು ಜನ ಹೋಗಿ ದಿಕ್ಕನ್ನು ತಪ್ಪಿ ಸಾವನ್ನಪ್ಪಿದ್ದಾರೆ ಎಂಬ ಕಾರಣದಿಂದಾಗಿ ಈ ಸುರಂಗ ಮಾರ್ಗವನ್ನು ಮುಚ್ಚಲಾಗಿದೆ ಎಂದು ಹೇಳಲಾಗಿದೆ ಮತ್ತು ಈ ಸುರಂಗ ಮಾರ್ಗಗಳು ಅರಮನೆಗೆ ಮತ್ತು ಇತರ ಸ್ಥಳಕ್ಕೆ ತಲುಪುವುದೆಂದು ಸಹ ಹೇಳಲಾಗಿದೆ ಸ್ನೇಹಿತರೇ .ಈ ದೇವಸ್ಥಾನದ ಎಂಜಿನಿಯರ್ ಎಂದು ಹುಂಜ ಮಲ್ಲನ್ ರಾಈ ರಾಜ ಪೆರುಮಾಳ್ ಎಂಬುವವರನ್ನು ಕರೆಯುತ್ತಾರೆ .ಮಾಹಿತಿ ಇಷ್ಟವಾಗಿದ್ದಾರೆ ಲೈಕ್ ಮಾಡಿ ಕಾಮೆಂಟ್ ಶೇರ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ .