ನೀವೇನಾದರೂ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ನಿಮಗೆ ಏನಾಗಿದೆ ಎಂದು ಅರ್ಥ ಮಾಡಿಕೊಳ್ಳಿ ಇದರ ರಹಸ್ಯವನ್ನು ಈ ಮಾಹಿತಿಯಲ್ಲಿ ತಿಳಿಯಿರಿ.ಹಾಯ್ ಸ್ನೇಹಿತರೆ ಮನೆಯಲ್ಲಿ ಪ್ರತಿನಿತ್ಯವೂ ಕೆಲಸವನ್ನು ಮಾಡುತ್ತೇವೆ ಊಟ ನಿದ್ದೆ ಮನರಂಜನೆ ಎಲ್ಲಾ ಮಾಡುತ್ತೇವೆ ಹಾಗೆಯೇ ಪ್ರತಿನಿತ್ಯ ಪೂಜಿಸುವುದನ್ನು ಕೂಡ ಮಾಡುತ್ತೇವೆ ದೇವರಿಗೆ ನಾವು ಪ್ರತಿನಿತ್ಯ ನಮಸ್ಕರಿಸುತ್ತೇವೆ. ದೇವರು ಹೇಗೆ ಸೃಷ್ಟಿಯಾದ ಎಂದು ಒಂದು ಕಥೆಯಿದೆ. ಪ್ರಾಚೀನ ಕಾಲದಲ್ಲಿ ಈ ಬ್ರಹ್ಮಾಂಡವೆಲ್ಲ ಕತ್ತಲೆಯಿಂದ ಆವರಿಸಿತ್ತು ಒಂದು ದಿನ ಶಿವನಮೂರ್ತಿ ಅಲ್ಲಿ ಉದ್ಭವವಾಯಿತು. ಆಗ ಬ್ರಹ್ಮಾಂಡದಲ್ಲಿ ಪಂಚಭೂತಗಳು ಅಂದರೆ ಗಾಳಿ ನೀರು ಬೆಂಕಿ ಎಲ್ಲವೂ ಸೃಷ್ಟಿಯಾದವು ಗಿಡ ಮರ ಪದಾರ್ಥಗಳು ಜೀವರಾಶಿಗಳು ಎಲ್ಲವೂ ಸೃಷ್ಟಿಯಾದವು.
ಶಿವನು ಸರ್ವವ್ಯಾಪಿ ಇವನು ಎಲ್ಲಾ ಜೀವರಾಶಿಗಳಲ್ಲಿ ಇರುವನು ಎಂದು ಹೇಳುತ್ತಾರೆ. ಶಿವನನ್ನು ತುಂಬಾ ಜನರು ಭಕ್ತಿಯಿಂದ ಪೂಜೆ ಮಾಡುತ್ತಾರೆ ಹೀಗೆ ಪೂಜೆ ಮಾಡುವಾಗ ನಿಮ್ಮ ಕಣ್ಣಿನಲ್ಲಿ ನೀರು ಬಂದರೆ ಏನು ಅರ್ಥ ಎಂದು ನೋಡಿ. ಯಾವಾಗ ನಾವು ಪೂಜೆಯನ್ನು ಮಾಡುತ್ತೇವೆ ಆಗ ನಾವು ಇರುವ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ. ಭಗವಂತನಾದ ಶಿವನ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಷ್ಟೇ ನೋವು ಕಷ್ಟಗಳಿದ್ದರೂ ಪೂಜೆ ಮಾಡಿದ ನಂತರ ನಮಗೆ ನೆಮ್ಮದಿ ಶಾಂತಿ ಸಿಗುತ್ತದೆ. ಶಿವನ ಪೂಜೆ ಮಾಡುತ್ತಾ ನಮ್ಮ ಕಣ್ಣಿನಲ್ಲಿ ನೀರು ಬಂದರೆ ನಮ್ಮ ಮನಸ್ಸು ಶಿವನ ಜೊತೆಗೆ ಸಂಬಂಧ ಹೊಂದಿದೆ ಎಂದು ಅರ್ಥ.
ಇಂತಹ ಸಮಯದಲ್ಲಿ ನೀವು ನಿಮ್ಮ ಜೀವನದಲ್ಲಿ ಇರುವ ಕಷ್ಟಗಳನ್ನೆಲ್ಲ ನಿವಾರಿಸು ಎಂದು ಬೇಡಿಕೊಂಡರೆ ಶಿವನು ನಿಮಗೆ ಆಶೀರ್ವದಿಸುತ್ತಾನೆ. ನೀವು ನೋಡಿರಬಹುದು ವಿದ್ಯಾರ್ಥಿಗಳು ಸರಸ್ವತಿಯನ್ನು ನೆನೆಸಿ ಓದಲು ಆರಂಭಿಸಿದರೆ ಕೆಲವೊಬ್ಬರಿಗೆ ನಿದ್ದೆ ಬರುತ್ತದೆ ಹಾಗೆ ಕಣ್ಣಲ್ಲಿ ನೀರು ತುಂಬಿರುತ್ತವೆ ಇದರ ಅರ್ಥ ಅವರಿಗೆ ವಿದ್ಯೆಯ ವರವನ್ನು ಸರಸ್ವತೀದೇವಿಯು ಕೊಟ್ಟಿರುತ್ತಾಳೆ ಎಂದು ಅರ್ಥ. ಹಾಗೆ ನಾವು ಶಿವನ ಧ್ಯಾನ ಮಾಡುವಾಗ ಪೂಜೆ ಮಾಡುವಾಗ ಕಣ್ಣಿನಲ್ಲಿ ನೀರು ಬಂದರೆ ನಮ್ಮ ಅಂತರ್ ಮನಸ್ಸಿನ ಕೆಟ್ಟ ಯೋಚನೆಗಳೆಲ್ಲ ದೂರವಾಗುತ್ತಿವೆ ಎಂದು ತಿಳಿಯಬೇಕು.
ಹಾಗೆ ನಿಮ್ಮ ಆತ್ಮದ ಜೊತೆ ಶಿವನ ಸಂಬಂಧವೂ ಇರುತ್ತದೆ ಎಂದುಅರ್ಥ. ಕಣ್ಣೀರು ಬಂದರೆ ಶಿವನು ನಿಮಗೆ ಸಂಕೇತ ನೀಡುತ್ತಿದ್ದಾನೆ ಎಂದು ತಿಳಿಯಬೇಕು. ನಾವು ಪೂಜೆ ಮಾಡುವಾಗ ಇನ್ನೂ ಕೆಲವು ಸಂಕೇತಗಳು ಬರುವುದನ್ನು ನಾವು ನೋಡಿದ್ದೇವೆ. ಪೂಜೆ ಮಾಡುವಾಗ ದೀಪವು ದೊಡ್ಡದಾಗಿ ಉರಿದರೆ ಶಿವನು ನಿಮಗೆ ಸಂಕೇತ ಕೊಡುತ್ತಿದ್ದಾನೆ ಎಂದು ತಿಳಿಯಬೇಕು. ಕೆಲವೊಮ್ಮೆ ನೀವು ಹಚ್ಚಿದ ಉದಬತ್ತಿಯು ನಿಮ್ಮ ಇಷ್ಟ ದೇವರ ಕಡೆಗೆ ಇದರ ಸುವಾಸನೆ ಹೋಗುತ್ತಿರುತ್ತದೆ. ಇದರ ಅರ್ಥವು ಕೂಡ ನೀವು ಮಾಡಿದ ಪೂಜೆ ಶಿವನಿಗೆ ತಲುಪಿದೆ ಎಂದು ತಿಳಿಯಬೇಕು.
ನಾವು ಪೂಜೆಯನ್ನು ಭಕ್ತಿಯಿಂದ ಮಾಡಿದಾಗ ಇಂತಹ ಎಲ್ಲಾ ಸಂಕೇತಗಳು ನಮಗೆ ಸಿಗುತ್ತವೆ. ಇನ್ನು ಪೂಜೆಯನ್ನು ಮಾಡಿದ ನಂತರ ಕೆಲವೊಮ್ಮೆ ಬಲಗಡೆಯಿಂದ ಹೂಗಳು ಬೀಳುತ್ತವೆ ಇದು ಕೂಡ ನೀವು ಶಿವನು ನಿಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಅರ್ಥ. ಇಂತಹ ಸಂಕೇತಗಳು ಎಲ್ಲರಿಗೂ ಸಿಗುವುದಿಲ್ಲ ಯಾರು ಹೆಚ್ಚಾಗಿ ಭಕ್ತಿಯನ್ನು ತೋರಿಸಿ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಮಾಡಿ ಸೇವೆ ಮಾಡುತ್ತಾರೆ ಅವರಿಗೆ ಮಾತ್ರ ಈ ರೀತಿಯಾದ ಸಂಕೇತಗಳು ಸಿಗುತ್ತವೆ. ಇನ್ನು ಪೂಜೆಯ ಸಮಯದಲ್ಲಿ ಹಸು ಏನಾದರೂ ಮನೆಯ ಮುಂದೆ ಬಂದರೆ ನಿಮ್ಮ ಪೂಜೆಗೆ ಫಲ ಸಿಕ್ಕಿತು ಎಂದು ತಿಳಿಯಬೇಕು
ಮನೆಗೆ ಬಂದ ಹಸುವಿಗೆ ರೊಟ್ಟಿಯನ್ನು ಕೊಟ್ಟು ಪೂಜೆ ಮಾಡಬೇಕು ಇದು ತುಂಬಾ ದೊಡ್ಡ ಸಂಕೇತವಾಗಿದೆ. ಗೋಮಾತೆ ಎಂದರೆ ಕಾಮಧೇನು ಇದು ನಿಮಗೆ ಅಭಿವೃದ್ಧಿಯ ಸಂಕೇತವಾಗಿದೆ ಎಲ್ಲಿ ಕಾಮಧೇನು ನೆಲೆಸಿರುತ್ತಾಳೆ ಅಲ್ಲಿ ತುಂಬಾ ನೆಮ್ಮದಿ ಆರೋಗ್ಯ ಅಭಿವೃದ್ಧಿ ಎಂಬುದು ಸದಾ ಇರುತ್ತದೆ. ನೀವು ಪೂಜೆ ಮಾಡುವಾಗ ಕಣ್ಣಿನಲ್ಲಿ ಅಚಾನಕ್ ಆಗಿ ನೀರು ಬಂದರೆ ನಿಮ್ಮ ಮನಸ್ಸಿನಲ್ಲಿ ಇರುವ ಕೃಷ್ಣಗಳನ್ನು ದೇವರ ಹತ್ತಿರ ಹೇಳಿಕೊಳ್ಳಬೇಕು ನಿಜವಾಗಿಯೂ ಶಿವನು ನಿಮಗೆ ವರಗಳನ್ನು ಪ್ರಾಪ್ತಿ ಮಾಡುತ್ತಾನೆ.
ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಯೋಚನೆಗಳು ಹಾಗೂ ಭಾವನೆಗಳು ದೂರವಾಗುತ್ತಿದೆ ಎಂದು ತಿಳಿಯಬೇಕು ಶಿವನು ನಿಮಗೆ ಒಂದು ಸಲ ಆಶೀರ್ವದಿಸಿದರೆ ನಿಮ್ಮ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ನೀವು ಯಾವುದೇ ಹಣಕಾಸಿನ ತೊಂದರೆ ಇಲ್ಲದೆ ಆರೋಗ್ಯವಾಗಿ ನೆಮ್ಮದಿಯಿಂದ ಇರುತ್ತೀರಿ. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸದಾ ಇರುತ್ತದೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಶಿವನ ಪೂಜೆ ಮಾಡಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ