ನಿಮಗೆ ಗೊತ್ತಿರಬಹುದು ಒಂದು ಗಾದೆ ಇದೆ ಅಪ್ಪ ಹಾಕಿದ ಆಲದ ಮರಕ್ಕೆ ನೇತು ಹಾಕಿಕೊಂಡು ಸತ್ತು ಹೋಗಬೇಡ ಎನ್ನುವಂತಹ ವಿಚಾರ, ಹೌದು ನಮ್ಮ ಭಾರತ ದೇಶದಲ್ಲಿ ಅದೇ ರೀತಿ ನಡೆಯುತ್ತಿದೆ, ನಮ್ಮ ಅಪ್ಪ ಯಾವ ರೀತಿಯಲ್ಲಿ ಜೊತೆ ಕೆಲಸ ಮಾಡುತ್ತಿದ್ದನು ಅದೇ ರೀತಿಯಲ್ಲಿ ನಾನು ಕೂಡ ಮಾಡಿಕೊಂಡು ಹೋಗುತ್ತೇನೆ ಯಾವುದೇ ಕಾರಣಕ್ಕೂ ಅದರಲ್ಲಿ ವ್ಯತ್ಯಾಸವಾಗಿ ಮಾಡುವುದಿಲ್ಲ ನಮ್ಮ ರೈತರು ಸಹ ತನ್ನ ತಂದೆಯ ರೀತಿಯಲ್ಲಿ ಬದಲಾವಣೆ ಇಲ್ಲದೆ ಕೃಷಿ ಮಾಡುತ್ತಾ ಇದ್ದಾರೆ. ಯಾವುದೇ ಕೆಲಸವಾಗಲಿ ಅದರಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದು ಕೊಂಡು ಕೆಲಸವನ್ನು ಮಾಡಬೇಕು ಹಾಗಾದರೆ ಮಾತ್ರ ನಿಮ್ಮ ಕೆಲಸದಲ್ಲಿ ಒಂದು ಬದಲಾವಣೆ ಬರುತ್ತದೆ ಹಾಗೂ ಲಾಭ ಕೂಡ ತುಂಬಾ ಚೆನ್ನಾಗಿ ಬರುತ್ತದೆ. ನಮ್ಮ ಅಪ್ಪ ನಮ್ಮ ಗದ್ದೆಯಲ್ಲಿ ಕೇವಲ ಬತ್ತವನ್ನು ಹಾಕಿ ಬೆಳೆಯುತ್ತಿದ್ದಾನೆ ನಾನು ಕೂಡ ಅದನ್ನೇ ಹಾಕುತ್ತೇನೆ ಆ ಗಡ್ದೆಯಲ್ಲಿ ಬೇರೆ ಏನಾದರೂ ಬೆಳೆಯಬಹುದು ಎನ್ನುವುದರ ಅರಿವು ಕೂಡ ನಮಗೆ ಇರುವುದಿಲ್ಲ.

ಒಂದು ಎಕರೆಯಲ್ಲಿ ನಮ್ಮಪ್ಪ ಹತ್ತು ಕ್ವಿಂಟಾಲ್ ಬತ್ತವನ್ನು  ಬೆಳೆಯುತ್ತಿದ್ದರು ನಾನು ಕೂಡ ಅದೇ ರೀತಿಯಾಗಿ 10 ಕ್ವಿಂಟಲ್ ಅಕ್ಕಿಯನ್ನು ಮಾತ್ರವೇ ಬೆಳೆಯುತ್ತೇನೆ ಅದಕ್ಕಿಂತ ಹೆಚ್ಚು ಬೆಳೆಯಬಹುದು ಎನ್ನುವುದರ ಆಲೋಚನೆಯನ್ನು ಕೂಡ ನಾವು ಮಾಡುವುದಿಲ್ಲ, ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳ ಬೇಕು ಅದಕ್ಕಾಗಿ ಕೃಷಿ ಸಂಸ್ಥೆ ಇದೆ ಅವರ ಸಹಾಯವನ್ನು ಪಡೆದು ಕೊಳ್ಳಬೇಕು ಎನ್ನುವುದರ ಅರಿವು ಕೂಡ ನಮಗೆ ಇರುವುದಿಲ್ಲ. ಆಸ್ಟ್ರೇಲಿಯಾ ಜಪಾನ್ ಈ ತರ ದೇಶಗಳಲ್ಲಿ ವ್ಯವಸಾಯ ಮಾಡುವಂತಹ ರೈತರು ಕೂಡ ಸಾಫ್ಟ್ ವೇರ್ ಇಂಜಿನಿಯರ್ ಗಿಂತ ಹೆಚ್ಚಾಗಿ ದುಡಿಮೆಯನ್ನು ಮಾಡುತ್ತಾನೆ ಏಕೆಂದರೆ ಅವರು ಮಾಡುತ್ತಿರುವ ಕೆಲಸದಲ್ಲಿ ಬದಲಾವಣೆ ಗೋಸ್ಕರ ಕೆಲವೊಂದು ಟೆಕ್ನಿಕ್ ಅನ್ನು ಬಳಕೆ ಮಾಡುತ್ತಾರೆ ಅದರಿಂದಾಗಿ ಅವರು ಹೆಚ್ಚಾಗಿ ಬರುವುದರಿಂದ ಅವರು ಕೂಡ ಶ್ರೀಮಂತಿಕೆ ಜೀವನವನ್ನು ಪಡೆಯುತ್ತಿದ್ದಾರೆ.

teacher achieved 3223 rice grain production in half acre land Karnataka temple and kannada health Tips

ಇದೆಲ್ಲ ಹಾಗೆ ಇರಲಿ ಕೇವಲ ಅರ್ಧ ಎಕರೆಯಲ್ಲಿ ೨೦೦ ಕ್ವಿಂಟಾಲ್  ಬತ್ತವನ್ನು  ಬೆಳೆದಂತಹ ಈ ಮಾದರಿ ಶಿಕ್ಷಕಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, ಈ ರೀತಿಯಾಗಿ ದಾಖಲೆ ಸೃಷ್ಟಿ ಮಾಡಿದಂತಹ ಈ ಮಹಿಳೆ ಇರೋದಾದ್ರೂ ಎಲ್ಲಿ ಇರೋದು ಪ್ರಶ್ನೆಗೆ ಉತ್ತರ ಇವರು ಇರುವುದು ತಮಿಳುನಾಡಿನಲ್ಲಿ. ಶಿಕ್ಷಕಿ ಹೆಸರು ಪ್ರಸನ್ನ ಕುಮಾರಿ ಎಂದು, ಇವರಿಗೆ ಕೃಷಿ ಎಂದರೆ ತುಂಬಾ ಇಷ್ಟ ಅದಕ್ಕಾಗಿ ಅವರು ಒಬ್ಬ ರೈತನನ್ನು ಮದುವೆ ಆಗುತ್ತಾರೆ, ಹೀಗೆ ರೈತನನ್ನು ಮದುವೆ ಆದ ನಂತರ ತಮ್ಮ ಜಮೀನಿನಲ್ಲಿ ಇರುವಂತಹ ಸ್ವಲ್ಪ ಸ್ವಲ್ಪ ಜಾಗ ಅಂದರೆ ಅರ್ಥ ಎಕರೆ ಜಾಗದಲ್ಲಿ ಏನನ್ನು ಬೇಕಾದರೂ ಮಾಡಬಹುದು ಎನ್ನುವುದರ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ಕೂಡ ಅವರು ತಿಳಿ ಹೇಳಿದ್ದಾರೆ. ಹಾಗಾದರೆ ಅವರು ಮಾಡಿದ್ದಾದರೂ ಏನು ಎನ್ನುವುದರ ಪ್ರಶ್ನೆಗೆ ಉತ್ತರ ಅವರು ತಮಿಳುನಾಡಿನಲ್ಲಿ ಇರುವಂತಹ ಕೃಷಿ ಇಲಾಖೆಯಲ್ಲಿ ತಮ್ಮ ಮಣ್ಣನ್ನು ಪರೀಕ್ಷೆಯನ್ನು ಮಾಡಿ ಒಂದು ತಿವರಿ ಎನ್ನುವಂತಹ ಬತ್ತದ ತಳಿಯನ್ನು ತೆಗೆದುಕೊಂಡು ಬಂದು ಅವರೇ ಒಂದು ವಿಶೇಷ ಗೊಬ್ಬರ ತಯಾರು ಮಾಡಿಸಿ , ಗದ್ದೆಯಲ್ಲಿ ಭತ್ತವನ್ನು ಬೆಳೆಯುತ್ತಾರೆ ಹೀಗೆ ಬೆಳೆದಂತಹ ಇವರಿಗೆ ಮೊದಲನೇ ಸಾರಿ 43 ಚೀಲ ಬತ್ತ ಬರುತ್ತದೆ ಹಾಗೆ ಇದಕ್ಕೆ ಅವರು ಎದೆಗುಂದದ ಈ ಶಿಕ್ಷಕಿ ಮತ್ತೆ ಪ್ರಯತ್ನವನ್ನು ಮಾಡುತ್ತಾ ಒಂದು ಎಕರೆಯಲ್ಲಿ ೨೦೦  ಕ್ವಿಂಟಲ್ ಬತ್ತವನ್ನು  ಬೆಳೆದು ಸಾಧನೆಯನ್ನು ಮಾಡುತ್ತಾರೆ, ಹೀಗೆ ಸಾಧನೆ ಮಾಡಿದಂತಹ ಈ ಶಿಕ್ಷಕಿಗೆ ತಮಿಳುನಾಡಿನ ಸರ್ಕಾರ ಐದು ಲಕ್ಷ ಬಹುಮಾನವನ್ನು ಕೂಡ ಕೊಟ್ಟಿದೆ.

ಗೊತ್ತಾಗುತ್ತೆ ಆದ್ರೆ ನಮಗೆ ಏನಾದರೂ ಮಾಡಬೇಕು ಎನ್ನುವುದರ ಗುರಿ ಇದ್ದರೆ ಏನು ಬೇಕಾದರೂ ಮಾಡಬಹುದು ಹಾಗಾದರೆ ಈ ಲೇಖನ ಒಂದು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಿ, ಅದಲ್ಲದೆ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡಿ, ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

2 thoughts on “ಕೇವಲ ಅರ್ಧ ಎಕರೆ ಜಮೀನಿನಲ್ಲಿ 200 ಕ್ವಿಂಟಲ್ ಅಕ್ಕಿಯನ್ನು ಬೆಳೆದಂತಹ ಮಾದರಿ ಶಿಕ್ಷಕಿ. ಹಾಗಾದರೆ ಅವರು ಮಾಡಿದ್ದಾದರೂ ಏನು ಗೊತ್ತಾ …..? ಪ್ರತಿಯೊಬ್ಬ ನಮ್ಮ ಭಾರತ ದೇಶದಲ್ಲಿ ಇರುವಂತಹ ರೈತರಿಗೂ ತಲುಪಿಸುವಂತಹ ಲೇಖನವಿದು …

Leave a Reply

Your email address will not be published. Required fields are marked *

%d bloggers like this: