ಪ್ರಪಂಚದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತದೆ ಅದರಂತೆ ನಾವು ನಿಮಗೆ ಈ ಹಿಂದೆ ಚೀನಾದಲ್ಲಿ ಒಬ್ಬ ಯುವಕ ಅವನ ಪ್ರೇಯಸಿ ನಿನ್ನ ಮರ್ಮಾಂಗ ಚಿಕ್ಕದು ಎಂದ ಕಾರಣಕ್ಕೆ ಸಾರ್ವಜನಿಕವಾಗಿ ಕಾರಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ ವಿಚಾರವನ್ನು ನಾವು ನಿಮಗೆ ತಿಳಿಸಿದ್ದೇವೆ, ಆದರೆ ಇಲ್ಲ 21 ವರ್ಷದ ಕೊಲಂಬಿಯಾದ ಈ ಹುಡುಗ ತನ್ನ ಮರ್ಮಾಂಗವನ್ನು ಕತ್ತರಿಸಿ ಕೊಳ್ಳಲು ಮುಂದಾಗಿದ್ದು ಆತನ ಕೊಟ್ಟ ಕಾರಣ ನಿಮಗೆ ಬಲು ವಿಚಿತ್ರವೆನಿಸಬಹುದು.
ಈತನ ಹೆಸರು ಏರಿಕ್ ಹಿಂ ಈತನಿಗೆ ಜೀವಂತವಾದ ಅಸ್ಥಿಪಂಜರದಂತೆ ಕಾಣುವ ಆಸೆ ಇದೆಯಂತೆ ಅದಕ್ಕಾಗಿ ಈತನು ತನ್ನ ಎರಡು ಕಿವಿಗಳನ್ನು ಹಾಗೂ ಮೂಗನ್ನು ಕತ್ತರಿಸಿಕೊಂಡಿದ್ದಾನೆ, ಹಾಗೂ ಮುಖದ ಮೇಲೆ ಟ್ಯಾಟೂ ಸಹ ಹಾಕಿಸಿಕೊಂಡಿದ್ದಾನೆ, ಇಷ್ಟಕ್ಕೆ ನಿಲ್ಲದ ಯುವಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದಾನೆ.
ಅದೇನೆಂದರೆ ಅಸ್ಥಿಪಂಜರದಂತೆ ಕಾಣುವ ಆಸೆಯನ್ನು ಹೊಂದಿರುವ ಈತ ತನ್ನ ಮರ್ಮಾಂಗವನ್ನು ಕತ್ತರಿಸಿಕೊಳ್ಳಲು ಮುಂದಾಗಿದ್ದಾನೆ, ತನ್ನ 12ನೇ ವಯಸ್ಸಿನಲ್ಲಿ ತಾಯಿ ಮೃತಪಟ್ಟ ಬಳಿಕ ತನ್ನ ದೇಹದ ರೂಪವನ್ನು ಬದಲಿಸಿಕೊಳ್ಳಲು ಆರಂಭ ಮಾಡಿದ್ದಾನೆ, ಬೆನ್ನ ಮೇಲೆ ತನ್ನ ತಾಯಿಯ ಮುಖದ ಟ್ಯಾಟೂವನ್ನು ಹಾಕಿಸುವುದರ ಮೂಲಕ ನನ್ನ ಈ ಹುಚ್ಚು ಆಸೆಯನ್ನು ಶುರು ಮಾಡಿದ್ದಾನೆ, ದಿನ ಕಳೆದಂತೆ ಈತನಿಗೆ ಜೀವಂತ ಅಸ್ತಿಪಂಜರ ನಂತೆ ಕಾಣುವ ಆಸೆ ಹುಟ್ಟಿದ್ದು ನಾವೆಲ್ಲರೂ ಒಂದೇ ಹುಡುಗರೇ ಆಗಲಿ ಹುಡುಗಿಯರಲ್ಲಿ ಅಥವಾಮುದುಕ ರೆ ಯಾಗಲಿ ಎಲ್ಲರೂ ಮುಂದೊಂದು ದಿನ ಅಸ್ತಿ ಪಂಚರ ವಾಗುವುದು ನಿಶ್ಚಿತ.
ನಾನು ನನ್ನ ಮರ್ಮಾಂಗವನ್ನು ಕತ್ತರಿಸಿಕೊಂಡ ನಂತರ ನನ್ನ ದೇಹ ಫ್ಲಾಟ್ ಆಗಿ ಅಸ್ಥಿಪಂಜರದಂತೆ ಕಾಣುತ್ತದೆ ಎಂದು ತಿಳಿಸಿದ್ದಾನೆ, ಈತನ ಹುಚ್ಚು ಇಲ್ಲಿಗೆ ನಿಲ್ಲುವುದಿಲ್ಲ ಈತನ ಮುಂದಿನ ಅಂತ ಕೇಳಿದರೆ ನೀವು ಗಾಬರಿಯಾಗುವುದು ಖಂಡಿತ ಅದೇನೆಂದರೆ ಈತನಿಗೆ ಮುಂದೊಂದು ದಿನ ಜೀವಂತ ಸಮಾಧಿಯಾಗುವ ಆಸೆಯಂತೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ.