Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಈ ಒಂದು ದೇವರ ವಿಗ್ರಹವನ್ನು ಇಟ್ಟು ಪೂಜೆ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿರುವ ಎಲ್ಲಾ ರೀತಿಯ ದೋಷಗಳು ತೊಲಗಿ ನೆಮ್ಮದಿ ವಾತಹವರಣ ನಿಮ್ಮದಾಗುತ್ತೆ …!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಚಟುವಟಿಕೆಯಲ್ಲಿ ನಾವು ಹಲವು ರೀತಿಯಾದಂತಹ ಸಮಸ್ಯೆಯನ್ನು ಪ್ರತಿದಿನವೂ ಕೂಡ ನೋಡುತ್ತಲೇ ಇರುತ್ತವೆ ಮತ್ತು ಅದನ್ನು ಎದುರಿಸಲು ಹಲವು ಪ್ರಯತ್ನವನ್ನು ಪಡುತ್ತೇವೆ. ಅಂತಹ ದೈನಂದಿನ ಚಟುವಟಿಕೆಗಳಲ್ಲಿ ನಾವು ಸಂಕಷ್ಟಹರ ಗಣಪತಿಯ ಪೂಜೆಯನ್ನು ಮಾತ್ರ ಮರೆಯದೆ ತಪ್ಪದೆ ಮಾಡುತ್ತಾ ಬರಬೇಕು ಹಾಗೆ ಮಾಡುವಾಗ ಅದರಿಂದ ನಮಗೆ ಬಹಳಷ್ಟು ಒಳ್ಳೆಯ ಕಾರ್ಯಗಳು ಸಿದ್ದಿಗೆ ಬರುತ್ತದೆ ಮತ್ತು ನಮಗೆ ಇರುವಂತಹ ದೋಷಗಳೆಲ್ಲವೂ ನೀಗಿ ಸಂಕಟ ವಿಮೋಚಕನಾದಂತಹ ಸಂಕಷ್ಟ ಹರನಾದಂತಹ ಗಣಪತಿಯ ವರವು ಸಿಗುತ್ತದೆ. ಇನ್ನು ಇದರ ಜೊತೆಗೆ […]

ನನ್ ಮಗಂದ್ - ನನ್ ಎಕ್ಕಡ