ಮನೇಲಿ ದಟ್ಟ ದಾರಿದ್ರ ಇದ್ದರೆ ಪರಮೇಶ್ವರನ ಅನುಗ್ರಹದಿಂದ ಆ ಸಮಸ್ಯೆಗಳನ್ನು ಪರಿಹಾರಮಾಡಿಕೊಳ್ಳಿ, ಹಾಗಾದರೆ ಆ ಪರಿಹಾರವೇನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ…ನಮಸ್ತೆ ಪ್ರಿಯ ಸ್ನೇಹಿತರೆ ಕೆಲವೊಂದು ಮಾನವ ಮಾಡುವ ತಪ್ಪುಗಳಿಂದ ಎಂತಹ ಅಪರಾಧವಾಗುತ್ತದೆ ಅಂದರೆ ಹಿರಿಯರು ಮಾಡಿದ ತಪ್ಪುಗಳಿಂದ ಕಿರಿಯರು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಇಂತಹ ಉದಾಹರಣೆಗಳು ಬಹಳಷ್ಟು ಇವೆ ಹೌದು ಸ್ನೇಹಿತರೆ ದೊಡ್ಡವರು ಮಾಡಿದ ತಪ್ಪುಗಳಿಂದ ಇಂದು ಅವರ ಮುಂದಿನ ಪೀಳಿಗೆಯವರು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗದ ಎಷ್ಟೇ ಶ್ರಮ ಹಾಕಿದರೂ […]
