ಗ್ರಹಗಳು ಒಂಬತ್ತು ಹಾಗೆಯೇ ಸಂಖ್ಯೆಗಳು ಕೂಡ 9. ಈ 9 ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ ಅದರಲ್ಲಿ ವಿವಾಹ, ವಾಹನ ಆರೋಗ್ಯ ಇನ್ನು ಅಲ್ಲದೇ ವಿಶೇಷತೆಗಳನ್ನು 9ರ ಸಂಖ್ಯೆ ಹೊಂದಿದೆ.9 ಎನ್ನುವ ಸಂಖ್ಯೆಯಿಂದ ಹಲವಾರು ಮಾತುಗಳನ್ನು ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದ ನಿಪುಣರು ಹೇಳಿದ್ದಾರೆ. ಸಂಖ್ಯೆಗಳು ಎಷ್ಟಿದ್ದರೂ ಅವೆಲ್ಲವನ್ನು ಕೂಡಿ ನೋಡಿದರೆ 9ರ ಒಳಗಡೆ ಸಂಖ್ಯೆ ಬರುತ್ತದೆಉದಾಹರಣೆಗೆ 20 ತೆಗೆದುಕೊಂಡರೆ ಸೊನ್ನೆಗೆ ಬೆಲೆ ಇಲ್ಲ ಆದ್ದರಿಂದ ಆ ಸಂಖ್ಯೆಯನ್ನು ಎರಡು ಎಂದು ಪರಿಗಣಿಸಲಾಗುತ್ತದೆ. ಹೀಗೆ ಜನ್ಮದಿನಾಂಕ ದಲ್ಲಿ […]
