Categories
devotional Information

ಮಕ್ಕಳು ಅತಿಯಾಗಿ ಮೊಬೈಲ್ ದಾಸರಾಗಿದ್ದಾರಾ …ಮೊಬೈಲ್ ಅನ್ನು ಹಿಡಿದಿಕೊಂಡೇ ಇರುತ್ತಾರಾ..ಹಾಗಾದ್ರೆ ಆ ಚಟವನ್ನು ಬಿಡಿಸಲು ಹೀಗೆ ಮಾಡಿ ಸಾಕು ಆಮೇಲೆ ನಿಮ್ಮ ಮಕ್ಕಳು ಮೊಬೈಲ್ ಮುಟ್ಟೋಕೆ ಹೆದರುತ್ತಾರೆ ….!!!

ಮಕ್ಕಳು ತುಂಬಾ ಮೊಬೈಲನ್ನು ಬಳಕೆ ಮಾಡುತ್ತಾ ಇದ್ದಾರೆ ಹಾಗೆ ಪೋಷಕರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಬಿಡುತ್ತಾ ಇಲ್ಲವಾ ಹಾಗಾದರೆ ನಾವು ತಿಳಿಸುವ ಈ ಟೆಕ್ನಿಕ್ ಅನ್ನು ನೀವು ಪಾಲಿಸಿ ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಹಾಗೆ ಮತ್ತೊಂದು ವಿಚಾರವನ್ನು ಯಾವುದೇ ಕಾರಣಕ್ಕೂ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಟೆಕ್ನಿಕ್ ಬಳಸುವುದಕ್ಕೆ ಆಗುವುದಿಲ್ಲ ಯಾಕೆ ಅಂದರೆ ಅವರ ವಿವೇಚನೆಗೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ. ಆದ್ದರಿಂದ […]

ನನ್ ಮಗಂದ್ - ನನ್ ಎಕ್ಕಡ