ಈ ಒಂದು ವಿಶೇಷವಾದ ಬೇರನ್ನು ನೀರಿನಲ್ಲಿ ನೆನೆಸಿಟ್ಟು ಈ ನೆನೆಸಿಟ್ಟ ನೀರನ್ನು ನೀವು ಸ್ನಾನ ಮಾಡುವಂತಹ ನೀರಿಗೆ ಬೆರೆಸಿ ಇದರಿಂದ ನೀವು ಸ್ನಾನ ಮಾಡುತ್ತಾ ಬರುವುದರಿಂದ ನಿಮ್ಮ ಜೀವನದಲ್ಲಿ ಎದುರಾಗುತ್ತಿರುವ ಕಷ್ಟಗಳು ನಷ್ಟಗಳು ಇವೆಲ್ಲವೂ ಕೂಡ ಪರಿಹಾರ ಆಗಲಿದೆ ಹೌದು ಈ ಒಂದು ಬೇರಿಗೆ ಆಯುರ್ವೇದದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದ್ದು .ಇದನ್ನು ಅನೇಕ ತಾಂತ್ರಿಕ ಮಾಂತ್ರಿಕ ಪರಿಹಾರಗಳಲ್ಲಿ ಕೂಡ ಬಳಸಲಾಗುತ್ತದೆ ಈ ಒಂದು ಬೇರನ್ನು ನೀವು ನೀರಿನಲ್ಲಿ ನೆನೆಸಿಡಬೇಕು, ಆ ನಂತರ ಈ ನೀರನ್ನು ನೀವು ಸ್ನಾನ […]
