ರಸ್ತೆಯಲ್ಲಿ ನೀವು ಹೋಗುವಾಗ ಈ ವಸ್ತುಗಳು ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬೇಡಿ ನಿಮ್ಮ ಮನೆಯಲ್ಲಿ ಧನ ನಾಶವಾಗುವುದು ಖಂಡಿತ.ಹಾಯ್ ಸ್ನೇಹಿತರೆ ಯಾರಾದರೂ ರಸ್ತೆಯಲ್ಲಿ ಏನನ್ನಾದರೂ ಬಿಳಿಸಿಕೊಂಡು ಹೋದರೆ ಅದು ಬೇರೆಯವರ ಕೈಗೆ ಸಿಗುತ್ತದೆ. ಇದು ಸಿಕ್ಕ ತಕ್ಷಣ ಎಲ್ಲರೂ ಖುಷಿಯಾಗುವುದು ಸಹಜ ಆದರೆ ಸ್ನೇಹಿತರೆ ಈ ರೀತಿಯಾಗಿ ರಸ್ತೆಯಲ್ಲಿ ಸಿಕ್ಕ ವಸ್ತುಗಳನ್ನು ದಯವಿಟ್ಟು ಮನೆಗೆ ತೆಗೆದುಕೊಂಡು ಹೋಗಬೇಡಿ ಇದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ಹಾಗೂ ಧನ ನಾಶವಾಗುವುದು ಖಂಡಿತ. ಬೇರೆಯವರು ಕಳೆದುಕೊಂಡ ಚಿನ್ನ ಏನಾದರೂ ರಸ್ತೆಯಲ್ಲಿ ಬಿದ್ದಿದ್ದರೆ […]
