Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾಗದೋಷದಿಂದ ನೀವು ಜೀವನದಲ್ಲಿ ಒಂದಲ್ಲಾ ಒಂದು ತೊಂದರೆ ಅನುಭವಿಸುತ್ತಿದ್ದೀರಾ .. ನೆಮ್ಮದಿ ಅನ್ನೋದೇ ಇಲ್ವಾ ಹಾಗಾದ್ರೆ ಅರಿಶಿನದಿಂದ ಏಳು ವಾರ ಹುತ್ತಕ್ಕೆ ಹೀಗೆ ಮಾಡಿ ಎಂಥಹ ಕಠಿಣ ದೋಷಗಳಿದ್ದರೂ ಕೂಡ ಪರಿಹಾರವಾಗುತ್ತವೆ …!!!

ಏಳು ವಾರ ಹುತ್ತಕ್ಕೆ ಅರಿಶಿನದಿಂದ ಹೀಗೆ ಮಾಡಿದರೆ ಸಂಪೂರ್ಣವಾಗಿ ನಿಮ್ಮ ನಾಗದೋಷ ಅಥವಾ ಕಾಳಸರ್ಪದೋಷ ನಿವಾರಣೆಯಾಗುತ್ತದೆ. ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಕಾಳಸರ್ಪ ದೋಷ ಅಥವಾ ನಾಗದೋಷದ ಬಗ್ಗೆ ತಿಳಿಸುತ್ತೇನೆ. ಇದರ ಪರಿಹಾರಗಳನ್ನು ಕೂಡ ತಿಳಿಸುತ್ತೇನೆ. ಹಾಗಾದರೆ ಕಾಳಸರ್ಪ ದೋಷ ಅಥವಾ ನಾಗದೋಷ ಯಾರಿಗೆ ಬರುತ್ತದೆ ಮತ್ತು ಬಂದರೆ ಹೇಗೆ ತಿಳಿಯುತ್ತದೆ ಎಂದು ಮೊದಲು ನೋಡೋಣ. ಸ್ನೇಹಿತರೆ ನಿಮ್ಮ ಜಾತಕದಲ್ಲಿ ರಾಹು ಅಥವಾ ಕೇತುವಿನ ದೋಷವಿದ್ದರೆ ನಿಮಗೆ ನಾಗ ದೋಷವಿದೆಯೆಂದು ತಿಳಿಯಬಹುದು ಅದೇ […]

ನನ್ ಮಗಂದ್ - ನನ್ ಎಕ್ಕಡ