Categories
Information

ಈ ನಾಯಿ ಪ್ರತಿದಿನ 5 ಲೀಟರ್ ಹಾಲನ್ನು ಪೂರ್ತಿ ಹಳ್ಳಿ ಹಳ್ಳಿಗೆ ಹೋಗಿ ಹಾಕಿ ಬರುತ್ತಂತೆ .. ನಿಜವಾಗ್ಲೂ ಗ್ರೇಟ್ ಕಣ್ರೀ …!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುತ್ತಿರುವುದು ಒಂದು ನಾಯಿಯ ಬಗ್ಗೆ.ಹೌದು ಸ್ನೇಹಿತರೆ ಈ ನಾಯಿಗಳನ್ನು ಒಂದು ಬಾರಿ ನಾವು ಹಚ್ಚಿಕೊಂಡರೆ ಇವುಗಳು ನಿಯತ್ತಾಗಿ ನಮ್ಮ ಜೊತೆಗೆ ಇದ್ದುಬಿಡುತ್ತವೆ ಹಾಗೆಯೇ ಒಂದು ಬಾರಿ ಪ್ರಾಣಿಗಳನ್ನು ಅಂದರೆ ನಾಯಿಯನ್ನು ಒಂದು ಬಾರಿ ಹಚ್ಚಿಕೊಂಡರೆ ಸಾಕು ನಮ್ಮ ಜೀವನಪರ್ಯಂತ ನಮ್ಮ ಜೊತೆಯಲ್ಲಿದ್ದು ನಮ್ಮ ಆಗುಹೋಗುಗಳನ್ನು ನೋಡಿಕೊಳ್ಳುತ್ತವೆ ಹಾಗಾಗಿ ನಾಯಿಗಳಿಗೆ ಇರುವಂತಹ ನಿಯತ್ತು ಯಾರಿಗೂ ಕೂಡ ಇರುವುದಿಲ್ಲ ಎಂದು ಎಲ್ಲರೂ ಕೂಡ ಹೇಳುತ್ತಾರೆ. ಹಾಗಾಗಿ ಮನುಷ್ಯರನ್ನು ನಂಬುವುದಕ್ಕಿಂತ ಪ್ರಾಣಿಗಳನ್ನು ನಂಬುವುದು ಮೇಲೆ ಅನಿಸಿಬಿಡುತ್ತದೆ […]

ನನ್ ಮಗಂದ್ - ನನ್ ಎಕ್ಕಡ