Categories
devotional Information

ನೀವು ಮನೆಯಲ್ಲಿ ದೀಪವನ್ನು ಯಾವಾಗ್ಲೂ ಹಚ್ಚಲ್ವಾ .. ಹಾಗಾದ್ರೆ ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚದೇ ಇದ್ದರೆ ಏನಾಗುತ್ತೆ ಗೊತ್ತ .. ಹಾಗೆಯೇ ದೀಪವನ್ನು ಹಚ್ಚುವಾಗ ತಪ್ಪದೇ ಈ ಮಂತ್ರವನ್ನು ಹೇಳಿ ಅಖಂಡ ಐಶ್ವರ್ಯ ನಿಮ್ಮದಾಗುತ್ತೆ …!!!!

ದೀಪ ಪ್ರತಿದಿನ ಹಚ್ಚದೆ ಹೋದಾಗ ಏನಾಗುತ್ತೆ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಿದರೆ ಮನೆಗೆ ಉಂಟಾಗಬಹುದು ದಾರಿದ್ರ್ಯ ಹಾಗೂ ದೀಪ ಹಚ್ಚುವಾಗ ಹೇಳಬೇಕಾದ ಅದೊಂದು ಪ್ರತ್ಯೇಕ ಪದ ಯಾವುದು ಹೌದು ಮನೆಯಲ್ಲಿ ಪ್ರತಿದಿನ ದೀಪ ಹಚ್ಚಬೇಕು, ಸಾಮಾನ್ಯವಾಗಿ ದೇವರ ಆರಾಧನೆಯಲ್ಲಿ ದೀಪ ಹಚ್ಚುವುದು ಪ್ರಮುಖ ಭಾಗವಾಗಿದೆ. ದೀಪ ಹಚ್ಚುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹೌದು ದೀಪ ಹಚ್ಚುವಾಗ ಮನಸ್ಸು ಏಕಾಗ್ರತೆ ಅಲ್ಲಿರಬೇಕು. ಅಷ್ಟೇ ಅಲ್ಲ ಪ್ರತಿದಿನ ಮನೆಯಲ್ಲಿ ದೀಪ ಉರಿಯುವಾಗ ಅದು ಮನೆಯ ಪಾಪವನ್ನು ಸುಡುತ್ತದೆ, […]

ನನ್ ಮಗಂದ್ - ನನ್ ಎಕ್ಕಡ