ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಣದ ಬಳಕೆಯನ್ನು ಹೆಚ್ಚಾಗಿ ಮಾಡುತ್ತೇವೆ ಕಾರಣ ಹಣದ ಬಳಕೆ ಇಲ್ಲದೆ ಯಾವ ರೀತಿಯಾದಂತಹ ಚಟುವಟಿಕೆಗಳು ಕೂಡ ನಡೆಯುವುದಿಲ್ಲ ಇದು ನಮ್ಮೆಲ್ಲರಿಗೂ ಕೂಡ ಗೊತ್ತೇ ಇದೆ ಎಲ್ಲರಿಗೂ ಕೂಡ ಹಣವು ಎಷ್ಟು ಮುಖ್ಯವೋ ಹಣವನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಯಾವ ರೀತಿಯಾಗಿ ಬಳಸಬೇಕು ಎಂಬುದನ್ನು ತಿಳಿದಿರುವುದು ಕೂಡ ಅಷ್ಟೇ ಮುಖ್ಯ ನಮ್ಮ ಮೇಲೆ ಯಾವಾಗಲೂ ಇರುವಂತೆ ನಾವು ಹಲವು ರೀತಿಯಾದಂತಹ ವಿಧಾನಗಳನ್ನು ಮಾಡಿಕೊಂಡು ಹೋಗಬಹುದು .. ಅದರಲ್ಲೂ […]
