ಎಷ್ಟೋ ಮಂದಿ ಮನೆಯಲ್ಲಿ ಅನೇಕ ವಿಧದ ದೀಪಗಳನ್ನು ಆರಾಧನೆ ಮಾಡುತ್ತಾರಾ ಹೌದು ಮನೆಯಲ್ಲಿ ದೀಪಾರಾಧನೆ ಮಾಡುವುದು ತುಂಬ ಸತ್ಕಾರ್ಯ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ತಪ್ಪದೆ ಮನೆಯಲ್ಲಿ ದಿನಕ್ಕೆ 2 ಬಾರಿ ದೀಪಾರಾಧನೆ ಮಾಡುವುದು ತುಂಬಾ ಒಳ್ಳೆಯದು ಅಂತ ಹೇಳುತ್ತದೆ ಶಾಸ್ತ್ರ ಮತ್ತು ನಮ್ಮ ಒಂದು ಸಂಸ್ಕೃತಿಯ ಪದ್ಧತಿಯೂ ಕೂಡ ಇದಾಗಿರುತ್ತದೆ. ಮನೆಯಲ್ಲಿ ದೀಪಾರಾಧನೆ ಮಾಡುವುದರಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು ಮತ್ತು ದೀಪಾರಾಧನೆಯ ಹಿಂದಿರುವ ವೈಜ್ಞಾನಿಕ ಕಾರಣ ಅಂದರೆ ಮನೆಯಲ್ಲಿ ದೀಪಗಳನ್ನು ಉರಿಸುವುದರಿಂದ ಮನೆಯ ವಾತಾವರಣ ಸ್ವಚ್ಛವಾಗಿರುತ್ತದೆ. ಹೇಗೆ […]
