ಹಾಯ್ ಸ್ನೇಹಿತರೆ ಮನೆಗೆ ಮಹಾಲಕ್ಷ್ಮಿ ಎಂದರೆ ಹೆಣ್ಣು ಎಂದು ಎಲ್ಲರೂ ಹೇಳುತ್ತಾರೆ ಇದು ನಿಜವಾಗಲು ಸತ್ಯವಾದ ವಿಷಯ ಮನೆಯಲ್ಲಿ ಒಬ್ಬ ಹೆಣ್ಣುಮಗಳು ಇದ್ದರೆ ಮನೆಯ ಲಕ್ಷಣವೇ ಬದಲಾಗುತ್ತದೆ. ಪ್ರತಿಯೊಬ್ಬ ಹೆಣ್ಣುಮಗಳು ತವರು ಮನೆಯಿಂದ ಗಂಡನ ಮನೆಗೆ ಹೋದರೆ ಅವಳ ಅದೃಷ್ಟವನ್ನೆಲ್ಲಾ ಗಂಡನ ಮನೆಗೆ ತೆಗೆದುಕೊಂಡು ಹೋಗುತ್ತಾಳೆ ಇದು ಸತ್ಯವಾದ ವಿಷಯ.ತವರುಮನೆಯಲ್ಲಿ ಹೆಣ್ಣುಮಗಳು ಮಗಳಾಗಿ ಗಂಡನ ಮನೆಯಲ್ಲಿ ಸೊಸೆಯಾಗಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವವಳು ಒಬ್ಬ ಹೆಣ್ಣು. ಹೆಣ್ಣಿನಿಂದ ಎಷ್ಟು ಒಳ್ಳೆಯ ಕಾರ್ಯಗಳು ನಡೆಯುತ್ತವೆ. ಆದರೆ ಅವಳಿಗೆ […]
