ಕಾಮಾಕ್ಷಿ ದೀಪ ಎಂದು ನೀವೆಲ್ಲರೂ ಕೇಳಿರುತ್ತೀರಾ, ದೀಪದ ಮೇಲೆ ಕಾಮಾಕ್ಷಿ ಪ್ರತಿಮೆ ಇರುವುದು ದೀಪವೇ ಕಾಮಾಕ್ಷಿ ದೀಪ. ಸಾಮಾನ್ಯವಾಗಿ ಕಾಮಾಕ್ಷಿ ದೀಪ ಕಂಚಿನಲ್ಲಿ ಸಿಗುತ್ತದೆ. ಇನ್ನು ಇತ್ತೀಚೆಗೆ ದೀಪದ ಮೇಲೆ ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತುಕೊಂಡು ಎರಡು ಕಡೆಯಿಂದ ಆನೆಗಳು, ಶ್ರೀರಭಿಷೇಕ ಮಾಡುತ್ತಿರುವ ಹಾಗೆ ಕಾಣುವ ದೀಪವನ್ನು ನಾವು ಗಜಲಕ್ಷ್ಮಿ ಕಾಮಾಕ್ಷಿ ದೀಪ ಎಂದು ಕರೆಯುತ್ತೇವೆ. ಇನ್ನು ದೀಪದ ಮೇಲೆ ಕಾಮಾಕ್ಷಿ ದೇವಿ ನೆಲೆಸಿರುತ್ತಾಳೆ, ಕಾಮಾಕ್ಷಿ ದೇವಿಯು ಎಲ್ಲಾ ದೇವತೆಗಳಿಗೂ ಶಕ್ತಿ ನೀಡುವಂಥವಳು ಎಂದು ನಮ್ಮ […]
