ಏಳು ವಾರ ಹುತ್ತಕ್ಕೆ ಅರಿಶಿನದಿಂದ ಹೀಗೆ ಮಾಡಿದರೆ ಸಂಪೂರ್ಣವಾಗಿ ನಿಮ್ಮ ನಾಗದೋಷ ಅಥವಾ ಕಾಳಸರ್ಪದೋಷ ನಿವಾರಣೆಯಾಗುತ್ತದೆ. ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಕಾಳಸರ್ಪ ದೋಷ ಅಥವಾ ನಾಗದೋಷದ ಬಗ್ಗೆ ತಿಳಿಸುತ್ತೇನೆ. ಇದರ ಪರಿಹಾರಗಳನ್ನು ಕೂಡ ತಿಳಿಸುತ್ತೇನೆ. ಹಾಗಾದರೆ ಕಾಳಸರ್ಪ ದೋಷ ಅಥವಾ ನಾಗದೋಷ ಯಾರಿಗೆ ಬರುತ್ತದೆ ಮತ್ತು ಬಂದರೆ ಹೇಗೆ ತಿಳಿಯುತ್ತದೆ ಎಂದು ಮೊದಲು ನೋಡೋಣ. ಸ್ನೇಹಿತರೆ ನಿಮ್ಮ ಜಾತಕದಲ್ಲಿ ರಾಹು ಅಥವಾ ಕೇತುವಿನ ದೋಷವಿದ್ದರೆ ನಿಮಗೆ ನಾಗ ದೋಷವಿದೆಯೆಂದು ತಿಳಿಯಬಹುದು ಅದೇ […]
