Categories
devotional Information

ನಿಮ್ಮ ಮನೆಯ ಗಂಡುಮಕ್ಕಳು ನಿಮ್ಮ ಮಾತು ಕೇಳುತ್ತಿಲ್ವಾ .. ನಿಮ್ಮ ಮಾತಿಗೆ ಮಾತು ಬೆಳೆಸುತ್ತಾರ ..ಹಾಗಾದ್ರೆ ಕಡಲೆಕಾಳಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಸಾಕು ನಂತರ ನೋಡಿ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಚಾಚೂ ತಪ್ಪದೇ ಕೇಳುತ್ತಾರೆ ….!!!

ನಿಮ್ಮ ಮನೆಯಲ್ಲಿ ಗಂಡಸರು ನಿಮ್ಮ ಮಾತನ್ನು ಕೇಳದಿದ್ದರೆ ಈ ಒಂದು ಪರಿಹಾರವನ್ನು ಮಾಡಿ ನಿಮಗೇನಾದರೂ ಅವರಿಂದ ವಿರುದ್ಧವಾಗಿ ಕೆಲಸವಾಗಿದ್ದರೆ ಹಾಗೂ ಅವರು ಹಣವನ್ನು ಕಳೆಯುತ್ತಿದ್ದರೆ ಈ ಮಾಹಿತಿಯನ್ನು ನೋಡಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ಒಂದು ಉಪಯುಕ್ತವಾದ ಪರಿಹಾರವನ್ನು ಕೊಡುತ್ತಿದ್ದೇನೆ ಇದು ಎಲ್ಲರ ಮನೆಯಲ್ಲೂ ಇರುವ ಒಂದು ಸಮಸ್ಯೆಯಾಗಿರುತ್ತದೆ ಗಂಡಸರು ನಮ್ಮ ಮಾತನ್ನು ಕೇಳುವುದಿಲ್ಲ ಕೆಲವೊಮ್ಮೆ ಅವರಿಗೆ ಅನಿಸಿದಂತೆ ಎಲ್ಲವನ್ನು ಮಾಡುತ್ತಾರೆ ಆದರೆ ಅವರಂತೆ ನಡೆದರೆ ಮನೆಯಲ್ಲಿ ಬಡತನ ಅಶಾಂತಿ ನಷ್ಟ ಕೆಲವೊಮ್ಮೆ ಆಗಬಹುದು […]

ನನ್ ಮಗಂದ್ - ನನ್ ಎಕ್ಕಡ