ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನೆಯಲ್ಲಿ ಬಳಸುವಂತಹ ಎಲ್ಲ ರೀತಿಯ ವಸ್ತುಗಳಿಗೂ ಕೂಡ ಕಲೆಗಳು ಅಂಟಿಕೊಂಡಿರುತ್ತವೆ ಅದರಲ್ಲಿಯೂ ಪ್ಲಾಸ್ಟಿಕ್ ಸಾಮಾನುಗಳಿಗೆ ಬಹಳ ಬೇಗನೆ ಕಲೆಗಳು ಅಂಟಿಕೊಂಡು ಬಿಡುತ್ತವೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಬಾತ್ರೂಮಿನಲ್ಲಿ ಬಕೆಟ್ಗಳು ಮತ್ತು ಜಗ್ಗು ಗಳು ಇದ್ದೇ ಇರುತ್ತವೆ ಹೌದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ರೀತಿಯಾದಂತಹ ಉಪ್ಪಿನ ಕಲೆಗಳು ಬಕೆಟ್ ಗಳಲ್ಲಿ ಮತ್ತು ಜಗ್ಗ ಗಳಲ್ಲಿ ಉಂಟಾಗುವುದಿಲ್ಲ ಆದರೆ ಪಟ್ಟಣಗಳಲ್ಲಿ ಬರುವ ಕಲುಷಿತ ನೀರು ಅಂದರೆ ಉಪ್ಪುನೀರಿನಿಂದ ಬಾತ್ರೂಮಿನಲ್ಲಿ ಇರುವಂತಹ ಜಗ್ಗು ಗಳು ಮತ್ತು […]
