ನಮಸ್ಕಾರ ವೀಕ್ಷಕರೇ ನಮ್ಮ ಜೀವಿತದಲ್ಲಿ ನಾವು ಯಾವಾಗಲೂ ಕೂಡ ಎಲ್ಲವನ್ನು ಕೂಡ ಸರಿಯಾಗಿ ಮಾಡುತ್ತೇವೆ ಎಂದು ತಿಳಿಯಬಾರದು. ನಮಗೆ ಯಾವಾಗಲೂ ಕೂಡ ದೇವರ ಅನುಗ್ರಹ ಸದಾ ಕಾಲವು ಇರಬೇಕು ಎಂದು ನಾವು ಬಯಸಬೇಕು ಹೀಗೆ ಬಯಸಿದಾಗ ಮಾತ್ರ ನಮಗೆ ದೇವರ ಕೃಪ ಕಟಾಕ್ಷವು ದೊರೆಯುತ್ತದೆ ಆನಂತರ ಅದರ ಮೂಲಕವಾಗಿ ನಮಗೆ ಹೇಳಿಕೆಯು ಪ್ರಾಪ್ತವಾಗುತ್ತದೆ ಈ ರೀತಿಯಾಗಿ ಅನೇಕ ವಿಚಾರಗಳು ನಮಗೆ ತಿಳಿದಿರುತ್ತದೆ ಹಾಗಾಗಿಯೇ ನಾವು ದೇವರ ಮೊರೆಯನ್ನು ಮತ್ತು ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರನ್ನು ಸ್ಮರಿಸುವುದು. ಒಳ್ಳೆಯ […]
