ಮುಖ್ಯದ್ವಾರದ ಬಳಿ ಏನಿರಬೇಕು ಮತ್ತು ಏನ್ ಇರಬಾರದು ಮನೆ ಮುಂದೆ ಹೇಗಿರಬೇಕು ಈ ಎಲ್ಲಾ ಮಾಹಿತಿಯನ್ನು ನೀವೇ ಓದಿ ತಿಳಿದುಕೊಳ್ಳಿ.ಸ್ನೇಹಿತರೆ ಎಲ್ಲರಿಗೂ ಅವರವರ ಮನೆ ತುಂಬಾ ಕಂಫರ್ಟ್ ಆದಂತಹ ಒಂದು ಸ್ಥಳ. ಹೌದಲ್ವಾ ಸ್ನೇಹಿತರೆ ನಮ್ಮ ಮನೆಯಲ್ಲಿ ಇದ್ದ ಹಾಗೆ ನಾವು ಬೇರೆಯವರ ಮನೆಯಲ್ಲಿ ಇರುವುದಕ್ಕೆ ಆಗುವುದಿಲ್ಲ. ಪ್ರತಿಯೊಬ್ಬರಿಗೂ ಅವರ ಮನೆ ಚೆನ್ನಾಗಿರಬೇಕು ನಮ್ಮ ಮನೆಯಲ್ಲಿ ಖುಷಿ ಇರಬೇಕು ನಮ್ಮ ಮನೆಯ ಅಲಂಕಾರದಿಂದ ಇರಬೇಕು ಎನ್ನುವ ಆಸೆ ಇರುತ್ತದೆ. ಮನುಷ್ಯನ ಜೀವನ ಅವರು ಇರುವ ಸ್ಥಳ ಸುತ್ತಮುತ್ತಲಿನ […]
