ಸ್ನೇಹಿತರೆ ಮನೆಯಲ್ಲಿ ಸಾಮಾನ್ಯವಾಗಿ ಪ್ರತಿನಿತ್ಯ ಹಲವಾರು ಕೀಟಗಳು ಕಾಡಿಸುತ್ತವೆ ಆದರೆ ಅವುಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಎಲ್ಲರೂ ಮಲಗಿದ ನಂತರ ಆ ಕೀಟಗಳು ಬಂದು ಮನೆಯ ಸುತ್ತ ಓಡಾಡುವುದನ್ನು ಗಮನಿಸಬಹುದಾಗಿದೆ ಅದರಲ್ಲಿ ಜಿರಲೆ ಮತ್ತು ಇರುವೆಗಳು ಕೂಡಾ ಒಂದು.ಸಾಮಾನ್ಯವಾಗಿ ಈ ಜಿರಲೆ ಮತ್ತು ಇರುವೆಗಳು ನಮ್ಮ ಮನೆಯಲ್ಲಿ ಯಾವಾಗಲೂ ಇರುತ್ತದೆ ಆದರೆ ಅವು ಇದೆ ಎಂದು ನಮ್ಮ ಗಮನಕ್ಕೆ ಬರುವುದೇ ಕಡಿಮೆ. ಏಕೆಂದರೆ ನಾವುಗಳೆಲ್ಲ ರಾತ್ರಿ ಮಲಗಿದ ನಂತರ ಅಡುಗೆ ಮನೆ ಎಲ್ಲ ಅವುಗಳ ಸಾಮ್ರಾಜ್ಯ ವಾಗಿರುತ್ತವೆ. […]
