ಹಲವು ಮಾಹಿತಿಗಳಲ್ಲಿ ಹಾಗೂ ಹಲವು ಜನರು ನಿಮಗೆ ಹೇಳಿರುತ್ತಾರೆ ಕೆಲವೊಂದು ವಸ್ತುಗಳನ್ನು ಮನೆಗೆ ತಂದಿಟ್ಟುಕೊಂಡರೆ ಆ ವಸ್ತುಗಳಿಂದ ಬರುವ ಪಾಸಿಟಿವಿಟಿ ಮನೆಯಲ್ಲಿರುವ ಮನಸ್ಸುಗಳನ್ನು ಪಾಸಿಟಿವ್ ಆಲೋಚನೆ ಕಡೆಗೆ ಕರೆದೊಯ್ಯುತ್ತದೆ ಹಾಗೂ ಅವರು ಮಾಡುವ ಕೆಲಸ ಕಾರ್ಯಗಳಲ್ಲಿ ಅವರಿಗೆ ಸಹಾಯ ಮಾಡುವಂತೆ ಮಾಡುತ್ತದೆ ಎಂದು.ಹೌದು ಸಾಕಷ್ಟು ಪರಿಹಾರ ಗಳಲ್ಲಿಯೂ ಕೂಡ ನೀವು ಕೇಳಿರಬಹುದು ಮನೆಯ ಒಂದು ಮೂಲೆಯಲ್ಲಿ ಉಪ್ಪನ್ನು ಗಾಜಿನ ಡಬ್ಬದಲ್ಲಿ ಹಾಕಿ ಇರಿಸಿದರೆ, ಅದರಿಂದ ಹೊರ ಬರುವ ಪಾಸಿಟಿವಿಟಿ ಮನೆಯಲ್ಲಿ ಇರುವ ನೆಗೆಟಿವಿಟಿ ಅನ್ನು ದೂರ ಮಾಡಿ […]
