ನಮಸ್ಕಾರ ವೀಕ್ಷಕರೇ ನಮ್ಮ ಭಾರತ ಎಂಬುದು ಆಯುರ್ವೇದ ಹುಟ್ಟಿದಂತ ದೇಶ ಮತ್ತು ನಮ್ಮಲ್ಲಿರುವಂತಹ ಎಲ್ಲಾ ರೀತಿಯಾದಂತಹ ಪರಿಸರ ಮತ್ತು ಸಸ್ಯಗಳು ಒಂದಲ್ಲ ಒಂದು ರೀತಿ ನಮಗೆ ಸಹಾಯವಾಗುತ್ತಾ ಇರುತ್ತದೆ ಕಾರಣ ಅದರಲ್ಲಿ ಇರುವಂತಹ ಮಹಾತರವಾದಂತಹ ಮತ್ತು ನೈಸರ್ಗಿಕವಾಗಿರುವಂತಹ ಔಷಧಿ ಗುಣಗಳು. ಇನ್ನು ಈ ರೀತಿಯಾಗಿ ಹಲವು ಸಸ್ಯ ವರ್ಗದಲ್ಲಿ ಕಾಣಸಿಗುವಂತಹ ಗಿಡಗಳು ನಮಗೆ ಬಹಳಷ್ಟು ಸಹಾಯವಾಗುತ್ತದೆ ಮತ್ತು ಅದರಿಂದ ನಮ್ಮ ಆರೋಗ್ಯ ಸಂಬಂಧಿ ಚಟುವಟಿಕೆಗಳು ಕೂಡ ನಡೆಯುತ್ತದೆ. ಇಂದಿನ ದಿನಗಳಲ್ಲಿ ಎಲ್ಲರೂ ಇಂಗ್ಲೀಷ್ ಮೆಡಿಸನ್ ಗೆ ಮಾರುಹೋಗಿದ್ದಾರೆ […]
