Categories
devotional Information

ಯಾವುದೇ ಕಾರಣಕ್ಕೂ ಈ ರೀತಿಯ ಗಣೇಶ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬೇಡಿ! ನಿಮ್ಮ ಮನೆಗೆ ನೀವು ಊಹಿಸದ ಕಷ್ಟ ಬರುತ್ತದೆ!..

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ಕೂಡ ಸಿದ್ದಿ ವಿನಾಯಕನೆಂದರೆ ಬಹಳ ಇಷ್ಟ ಸಿದ್ಧಿ ವಿನಾಯಕನ ನಮನ ಮಾಡುವುದು ಮತ್ತು ವಿನಾಯಕನಕೆಂದು ಮೋದಕಗಳನ್ನು ಮಾಡುವುದು ಸಿದ್ಧಿ ವಿನಾಯಕನ ಸ್ತೋತ್ರಗಳನ್ನು ಪಠಿಸುವುದು ಹೀಗೆ ಹಲವು ವಿಚಾರಗಳಲ್ಲಿ ಸಿದ್ಧಿವಿನಾಯಕನನ್ನು ನಾವು ಬಹಳ ಅಚ್ಚುಮೆಚ್ಚಿನಿಂದ ಪ್ರಾರ್ಥಿಸುತ್ತೇವೆ.ಹೀಗಾಗಿ ಸಿದ್ಧಿವಿನಾಯಕ ಎಂದರೆ ಸಂಕಟ ವಿಮೋಚನ ಎಂದು ಕೂಡ ಹೇಳಬಹುದು ಮತ್ತು ಸ್ಮರಿಸುವಾಗ ಕೆಲವು ಆಚಾರ ವಿಚಾರವನ್ನು ಕೂಡ ನಾವು ಅನುಸರಿಸಬೇಕು. ಹಾಗಾದರೆ ಅಂತಹ ಆಚಾರ-ವಿಚಾರಗಳು ಏನು ಸಿದ್ಧಿವಿನಾಯಕನೇಗೂ ಕೂಡ ಇಂತಹ ನಿಬಂಧನೆಗಳು ಇರುತ್ತವೆಯ ಎಂದು ತಿಳಿದುಕೊಳ್ಳೋಣ ಬನ್ನಿ. […]

ನನ್ ಮಗಂದ್ - ನನ್ ಎಕ್ಕಡ