ಹೌದು ಕರಾವಳಿ ಪ್ರದೇಶಗಳ ಕಡೆ ಅಂದರೆ ಉಡುಪಿ ಮಂಗಳೂರಿನ ಕಡೆ ನಾಗಾರಾಧನೆ ಮಾಡುವುದನ್ನು ನಾವು ಹುತ್ತ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ ಈ ನಾಗಾರಾಧನೆ ಮಾಡುವ ಪೂಜಾ ವಿಧಾನವನ್ನು ನಿಜಕ್ಕೂ ನೋಡುವುದಕ್ಕೆ ಬಹಳ ಚೆನ್ನಾಗಿರುತ್ತದೆ .ಮತ್ತು ನಾಗಾರಾಧನೆ ಮಾಡುವ ಆ ಕಾರ್ಯವನ್ನು ನೋಡಿದರೆ ಪುಣ್ಯ ಬರುತ್ತದೆ ಮತ್ತು ನಾಗಾರಾಧನೆ ಮಾಡುವುದರಿಂದ ಕೂಡ ಪುಣ್ಯ ಸಂಪಾದನೆಯಾಗುತ್ತದೆ ಎಂದು ಹೇಳುವುದುಂಟು ಹಾಗೆ ಈ ಕರಾವಳಿ ಪ್ರದೇಶಗಳಲ್ಲಿ ನಾಗಾರಾಧನೆ ಮಾಡುವುದಕ್ಕೆ ಬಹಳ ಮಹತ್ವವನ್ನು ಮತ್ತು ವೈಶಿಷ್ಟ್ಯತೆಯನ್ನು ನೀಡಲಾಗುತ್ತದೆ. ಇನ್ನು ಶಕುನ ಶಾಸ್ತ್ರ ಎಂಬುದು […]
