ನಮ್ಮ ಪ್ರಕೃತಿ ಅಲ್ಲಿ ಪ್ರಾಣಿ ಪಕ್ಷಿಗಳು ಕ್ರಿಮಿ ಕೀಟಗಳು ಇವೆಲ್ಲವೂ ಕೂಡ ಪರಿಸರದ ದೃಷ್ಟಿಯಲ್ಲಿ ಒಂದೇ ಹಾಗೆ ಪ್ರತಿಯೊಂದು ಜೀವಿಗೂ ಕೂಡ ಈ ಪ್ರಕೃತಿಯಲ್ಲಿ ಬದುಕುವ ಹಕ್ಕಿದೆ ಇನ್ನು ಮನುಷ್ಯ ಸಂಘ ಜೀವಿ .ಆತ ತನ್ನ ಒಳಿತಿಗಾಗಿ ತನ್ನ ಉಳಿವಿಗಾಗಿ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಮಾಡಿಕೊಂಡಿದ್ದಾರೆ ಅಂತಹ ಮೂಲಭೂತ ಸೌಕರ್ಯಗಳಲ್ಲಿ ಮನೆಯೂ ಕೂಡ ಒಂದು ಆದರೆ ನಮ್ಮ ಪರಿಸರದಲ್ಲಿ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳು ಎಲ್ಲವೂ ಇವೆ,ಅಂತಹ ಕ್ರಿಮಿ ಕೀಟ ಪಕ್ಷಿ ಪ್ರಾಣಿಗಳಲ್ಲಿ ಮನೆಗೆ ಕೆಲವೊಂದು ಪಕ್ಷಿಗಳು […]
