ನೀಲಿಮಣಿ ಇದನ್ನು ಆಂಗ್ಲ ಭಾಷೆಯಲ್ಲಿ ಬ್ಲೂ ಸಫೈರ್ ಅಂತ ಕರೆಯುತ್ತಾರೆ, ಈ ನೀಲ ಮಣಿ ಸಾಮಾನ್ಯವಾಗಿ ಶನಿದೇವನ ಪ್ರತೀಕ ಅಂತ ಭಾವಿಸಲಾಗುತ್ತೆ ಯಾವ ರಾಶಿಯವರು ಈ ನೀಲಿ ಮಣಿಯನ್ ಧರಿಸಬೇಕು ಎಂಬುದನ್ನು ಸರಿಯಾಗಿ ತಿಳಿದು ಬಳಿಕ ಈ ನೀಲಿಮಣಿ ಧರಿಸುವುದು ಒಳ್ಳೆಯದು ಹಾಗಾಗಿ ಇವತ್ತಿನ ಪುಟದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ನೀಲಿ ಮಣಿ ಅಣು ಧರಿಸುವುದರಿಂದ ಆಗುವ ಲಾಭಗಳೇನು ಮತ್ತು ನೀಲಿ ಮಣಿ ಅನು ಯಾವ ದಿನದಂದು ಯಾವ ಬೆರಳಿಗೆ ಧರಿಸಬೇಕು ಎಂಬುದನ್ನು ತಿಳಿಯೋಣ ಬನ್ನಿ ಈ ಕೆಳಗಿನ […]
