ನಮಸ್ಕಾರ ಸ್ನೇಹಿತರೇ ,ಇಂದಿನ ಯುಗದಲ್ಲಿ ಎಷ್ಟೋ ಜನ ಕೆಟ್ಟ ಚಟಗಳಿಗೆ ದಾಸರಾಗಿ ಮನೆ ಮಠ ಗಳನ್ನೂ ಹಾಳುಮಾಡಿಕೊಂಡವರಿದ್ದಾರೆ .ಒಂದು ಸಾರಿ ಕುಡಿಯುವ ಚಟವನ್ನು ರೂಢಿಸಿಕೊಂಡರೆ ಅದನ್ನು ಸುಲಭಕ್ಕೆ ಬಿಡಲು ಸಾಧ್ಯವಿಲ್ಲ ಹಾಗಾಗಿ ಕೆಲವೊಂದು ಮನೆ ಮದ್ದುಗಳಿಂದ ಈ ಚಟವನ್ನು ಬಿಡಿಸಬಹುದು ಎಂದು ಹೇಳಲಾಗತ್ತದೆ ಹಾಗಾದ್ರೆ ಯಾವ ರೀತಿ ಮನೆ ಮದ್ದನ್ನು ಉಪಯೋಗಿಸಿಕೊಂಡು ಕುಡಿತಡಾ ಚಟವನ್ನು ಬಿಡಿಸಬಹುದು ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಸ್ನೇಹಿತರೇ . ಇತ್ತೀಚಿನ ದಿನಗಳಲ್ಲಿ ಎಷ್ಟೋ ಮಂದಿ ಈ ಕುಡಿತಕ್ಕೆ ವ್ಯಸನ […]
