ನಿಮ್ಮ ಯಜಮಾನರು ನಿಮ್ಮ ಮಾತು ಕೇಳುತ್ತಿಲ್ಲವೇ ಹಾಗಾದರೆ ಬಲಮುರಿ ಎಡಮುರಿ ಗಿಡದಿಂದ ಈ ರೀತಿಯಾಗಿ ಮಾಡಿ.ಹಾಯ್ ಸ್ನೇಹಿತರೆ ಜೀವನದಲ್ಲಿ ಗಂಡ ಹೆಂಡತಿ ಮದುವೆಯಾದ ಮೇಲೆ ಸುಖವಾಗಿ ಸಂತೋಷದಿಂದ ಇದ್ದರೆ ಯಾವ ತೊಂದರೆಯೂ ಇರುವುದಿಲ್ಲ ಆದರೆ ಕೆಲವೊಬ್ಬರ ಸಹವಾಸದಿಂದ ಗಂಡನು ಹೆಂಡತಿ ಜೊತೆಗೆ ಚೆನ್ನಾಗಿರುವುದಿಲ್ಲ ಹಾಗೆ ಆಕೆಯನ್ನು ಕಂಡರೆ ಆಗುತ್ತಿರುವುದಿಲ್ಲ ಹೀಗೆ ನೂರಾರು ತೊಂದರೆಗಳು ಅವರ ನಡುವೆ ಬರುತ್ತಿರುತ್ತವೆ. ಆಗ ಹೆಂಡತಿಯಾದವಳಿಗೆ ಬರೀ ಗಂಡನ ಚಿಂತೆ ಆಗಿರುತ್ತದೆ. ಗಂಡ ಬೇರೆಯವರ ಮಾತು ಕೇಳಿ ತನ್ನ ಜೊತೆ ಜಗಳಾಡುತ್ತಾರೆ ಎಂದು […]
