ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಬದುಕಿನಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ ಮತ್ತು ಅದರಲ್ಲಿ ನಮಗೆ ಗೊತ್ತಿರುವಂತೆ ಕೆಲವು ಮಾನಸಿಕವಾಗಿಯೂ ಇರುತ್ತದೆ ಕೆಲವು ದೈಹಿಕವಾಗಿ ಇರುತ್ತದೆ ಆದರೆ ಯಾವುದು ಯಾವುದಕ್ಕೆ ಪರಿಹಾರ ಮತ್ತು ಕೆಲವೊಬ್ಬರು ಹೇಳಿರುತ್ತಾರೆ ದೈಹಿಕವಾಗಿ ಹೇಳುವಂತಹ ಪರಿಹಾರವನ್ನು ಮಾನಸಿಕವಾಗಿಯೂ ಮಾನಸಿಕವಾಗಿ ಇರುವಂತಹ ಪರಿಹಾರವನ್ನು ದೈಹಿಕವಾಗಿ ಹೇಳಿಬಿಟ್ಟಿರುತ್ತಾರೆ ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ನಡೆಸಿಕೊಂಡು ಹೋಗುವುದು ಉತ್ತಮ. ಇನ್ನು ಇದರ ಜೊತೆಗೆ ನಾವು ಯಾವಾಗಲೂ ಕೂಡ ಒಂದೇ ರೀತಿಯಾಗಿ ಯೋಚನೆ ಮಾಡುವುದಿಲ್ಲ ನಮ್ಮ […]
