ನೀವು ಅಂಗಡಿಯನ್ನು ಇಟ್ಟುಕೊಂಡಿದ್ದೀರಾ ಹಾಗೆಯೇ ನಿಮ್ಮ ಅಂಗಡಿಗೆ ಅದೃಷ್ಟಿ ಹಾಗಿದ್ದರೆ ಬರೀ ಒಂದು ನಿಂಬೆಹಣ್ಣಿನಿಂದ ಈ ದೋಷವನ್ನು ಪರಿಹಾರ ಮಾಡಿಕೊಳ್ಳಿ.ಮಾನವನು ಆಹಾರಕ್ಕಾಗಿ ವಿಧವಿಧವಾದ ವ್ಯವಹಾರಗಳನ್ನು ಮಾಡುತ್ತಾನೆ. ಕೆಲವೊಬ್ಬರು ಡಾಕ್ಟರ,ಇಂಜಿನಿಯರ್, ಪೊಲೀಸ್,ಡ್ರೈವರ್ ಇನ್ನು ಮುಂತಾದವುಗಳು ಆಗುತ್ತಾರೆ ಹಾಗೆ ಕೆಲವೊಬ್ಬರು ಅಂಗಡಿಗಳನ್ನು ಇಟ್ಟುಕೊಂಡಿರುತ್ತಾರೆ ಅಂಗಡಿಗಳೆಂದರೆ ಕೇವಲ ಆಹಾರ ಪದಾರ್ಥಗಳು ಸಿಗುವ ಅಂಗಡಿ ಮಾತ್ರ ಅಲ್ಲ ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಚಪ್ಪಲಿ ಅಂಗಡಿ ಇನ್ನೂ ಅನೇಕ ರೀತಿಯಾದ ಅಂಗಡಿ ಗಳಿರುತ್ತವೆ. ಇವುಗಳು ಒಂದು ಸಮಯದಲ್ಲಿ ತುಂಬಾ ಚೆನ್ನಾಗಿ ಲಾಭವನ್ನು ತರುತ್ತವೆ […]
