Categories
devotional Information

ನಿಮ್ಮ ಶತ್ರುಗಳು ನಿಮಗೆ ಎಷ್ಟೇ ಮಾಟ ಮಂತ್ರ ಮಾಡಿದರೂ ಅದು ನಿಮಗೆ ತಾಗಬಾರದೆಂದರೆ ಯಾವಾಗಲೂ ಈ ಒಂದು ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ… ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿಗಳು,ಎಷ್ಟೇ ಮಾಟ ಮಂತ್ರ ಮಾಡಿದರೂ ಕೂಡ ನಿಮ್ಮ ಮನೆಗೆ ತಾಗುವುದಿಲ್ಲ ಹಾಗೆಯೇ ಜನರ ಕೆಟ್ಟ ಕಣ್ಣು ನಿಮ್ಮ ಮನೆಯ ಮೇಲೆ ಬೀಳಲ್ಲ …

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಶತ್ರುವೆಂದು ಇದ್ದೇ ಇರುತ್ತಾರೆ ಹೌದು ನಾವು ಕಷ್ಟಪಟ್ಟು ಕೆಲಸ ಮಾಡಿ ನಮ್ಮ ಜೀವನದಲ್ಲಿ ಉನ್ನತಿಯನ್ನು ಹೊಂದುತ್ತಿದ್ದಾರೆ ಕೆಲವು ಜನಗಳು ನಮ್ಮನ್ನು ನೋಡಿ ಸಹಿಸುವುದಿಲ್ಲ ಹೌದು ಕೆಲವರು ನಮ್ಮ ಏಳಿಗೆಯನ್ನು ಸಹಿಸಲಾಗದೆ ಕೆಟ್ಟಶಕ್ತಿಗಳ ಮೊರೆಯನ್ನು ಹೋಗುತ್ತಾರೆ ಹೌದು ಸ್ನೇಹಿತರೆ ಬೇರೆಯವರ ಏಳಿಗೆಯನ್ನು ಸಹಿಸಲಾಗದೆ ವಾಮಾಚಾರದ ಮಾರ್ಗವನ್ನು ಕೆಲವರು ಹಿಡಿದು ಬಿಡುತ್ತಾರೆ ಹೌದು ಹಾಗಾಗಿ ನಮ್ಮ ಮನೆಯಲ್ಲಿ ಒಂದು ಗಿಡವನ್ನು ಬೆಳೆಸಿಕೊಳ್ಳುವುದರಿಂದ ನಾವು ಅಂದರೆ ನಮಗೆ ಯಾರಾದರೂ ವಾಮಾಚಾರವನ್ನು ಮಾಡಿಸಿದರೆ ಅದು ಯಾವುದೇ […]

ನನ್ ಮಗಂದ್ - ನನ್ ಎಕ್ಕಡ