ದೀಪ ಪ್ರತಿದಿನ ಹಚ್ಚದೆ ಹೋದಾಗ ಏನಾಗುತ್ತೆ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಿದರೆ ಮನೆಗೆ ಉಂಟಾಗಬಹುದು ದಾರಿದ್ರ್ಯ ಹಾಗೂ ದೀಪ ಹಚ್ಚುವಾಗ ಹೇಳಬೇಕಾದ ಅದೊಂದು ಪ್ರತ್ಯೇಕ ಪದ ಯಾವುದು ಹೌದು ಮನೆಯಲ್ಲಿ ಪ್ರತಿದಿನ ದೀಪ ಹಚ್ಚಬೇಕು, ಸಾಮಾನ್ಯವಾಗಿ ದೇವರ ಆರಾಧನೆಯಲ್ಲಿ ದೀಪ ಹಚ್ಚುವುದು ಪ್ರಮುಖ ಭಾಗವಾಗಿದೆ. ದೀಪ ಹಚ್ಚುವಾಗ ನಾವು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹೌದು ದೀಪ ಹಚ್ಚುವಾಗ ಮನಸ್ಸು ಏಕಾಗ್ರತೆ ಅಲ್ಲಿರಬೇಕು. ಅಷ್ಟೇ ಅಲ್ಲ ಪ್ರತಿದಿನ ಮನೆಯಲ್ಲಿ ದೀಪ ಉರಿಯುವಾಗ ಅದು ಮನೆಯ ಪಾಪವನ್ನು ಸುಡುತ್ತದೆ, […]
