ಅಕ್ಕಿಯಲ್ಲಿ ಇದನ್ನು ನೀವು ಬಚ್ಚಿಟ್ಟರೆ ಖಂಡಿತವಾಗಿಯೂ ನಿಮ್ಮ ಮನೆಗೆ ಕೊನೆವರೆಗೂ ಬಡತನವೆಂಬುದು ಇರುವುದಿಲ್ಲ.ಹಾಯ್ ಸ್ನೇಹಿತರೆ ಬಡತನದಲ್ಲಿ ಇರಬೇಕು ಎಂದು ಅಂದುಕೊಳ್ಳುವರೋ ಯಾರಿದ್ದಾರೆ ಹೇಳಿ ಎಲ್ಲರೂ ನಾವು ಚೆನ್ನಾಗಿರಬೇಕು ಶ್ರೀಮಂತರಾಗಬೇಕು ಆರೋಗ್ಯವಂತರಾಗಿರಬೇಕು ವಿದ್ಯೆಯನ್ನು ಪಡೆಯಬೇಕು ಕೆಲಸ ಮಾಡಬೇಕು ನೆಮ್ಮದಿಯಾಗಿ ಮಲಗಬೇಕು ಎಂದು ಅಂದುಕೊಳ್ಳುತ್ತಾರೆ ಆದರೆ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಮನೆಯ ಸದಸ್ಯರಲ್ಲಿ ಮನಸ್ತಾಪಗಳು ಹೆಚ್ಚುತ್ತವೆ ಬರೀ ಜಗಳಗಳು ಕದನಗಳು ಇರುತ್ತವೆ. ಹಾಗೇ ನೀವು ಮಾಡಿದ ಯಾವುದೇ ಕೆಲಸಗಳನ್ನು ಇರುವುದಿಲ್ಲ. ನಮ್ಮ ಮನೆಗೆ ಏನಾದರೂ […]
