ನಾವು ಮನುಷ್ಯರು ಅಲ್ಲವೇ ನಮಗೇನಾದರೂ ಕಷ್ಟ ಬಂದಾಗ ನಾವು ಯಾರನ್ನಾದರೂ ಸಹಾಯವನ್ನು ಕೇಳುತ್ತೇವೆ, ಹೀಗೆ ಸಹಾಯವನ್ನು ಕೇಳಿದ ನಂತರ ನಮಗೆ ಒಳ್ಳೇದು .ಆದ ನಂತರ ಅವರನ್ನು ಮರೆತು ಬಿಡುತ್ತೇವೆ, ಇದು ಮನುಷ್ಯನಿಗೆ ಇರುವಂತಹ ಒಂದು ಕೆಟ್ಟದಾದ ಮನಸ್ಥಿತಿ ಅಂತ ನಾವು ಹೇಳಬಹುದು.ಅದೇ ತರವಾದ ಒಂದು ಕೆಟ್ಟ ಅಭ್ಯಾಸವನ್ನು ನಾವು ದೇವರ ಹತ್ತಿರ ಕೂಡ ಇಟ್ಟುಕೊಂಡಿದ್ದೇವೆ ಅದು ಏನಪ್ಪ ಅಂದರೆ ನಾವು ಹೇಳಿಕೊಳ್ಳುವಂತಹ ಒಂದು ಹರಕೆ. ನಮಗೆ ಯಾವುದಾದರೂ ಒಂದು ಕಷ್ಟ ಬಂದಾಗ ನಾವು ಯಾವುದಾದರೂ ಒಂದು ದೇವರ […]
