ನೀವೇನಾದರೂ ಆಂಜನೇಯ ಸ್ವಾಮಿಯ ಭಕ್ತರಾಗದಿದ್ದರೆ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ವೀಳ್ಯದೆಲೆ ದೀಪವನ್ನು ಹೇಗೆ ಹಚ್ಚುವುದು ಅನ್ನೋದನ್ನ ಇಂದಿನ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತೇನೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತಿಲ್ಲ ಅನ್ನೋದಾದರೆ ಈ ಒಂದು ದೀಪವನ್ನು ನೀವು ಮನೆಯಲ್ಲಿ ಹಚ್ಚಿ ಶನಿವಾರದ ದಿವಸದಂದು ಹಚ್ಚ ಬೇಕಾಗಿರುವ ಈ ಒಂದು ದೀಪವನ್ನು ಹೇಗೆ ಹಚ್ಚಬೇಕು ಮತ್ತು ಈ ಪೂಜಾ ವಿಧಾನವೂ ಹೇಗಿರಬೇಕು ಅಂತ ತಿಳಿಸಿಕೊಡುತ್ತೇವೆ. ಇದನ್ನು ನೀವು ಒಂಬತ್ತು ವಾರ ಅಥವಾ ಹನ್ನೊಂದು ವಾರಗಳು ಮಾಡಬೇಕಾಗುತ್ತದೆ. ಈ ದೀಪವನ್ನು […]
