ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ದಿನಗಳಲ್ಲಿ ಉಗುರು ಕತ್ತರಿಸುವುದು ಅಥವಾ ಕ್ಷೌರವನ್ನು ಮಾಡಿಸುವುದು ಮಾಡಿದರೆ ನಿಮಗೆ ಒಳ್ಳೆಯದಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಉಗುರು ಕತ್ತರಿಸುವುದು ಮತ್ತು ಕ್ಷೌರವನ್ನು ಮಾಡಿಸುವುದನ್ನು ಈ ದಿನಗಳಲ್ಲಿ ನೀವು ಮಾಡಲೇಬಾರದು ಈ ರೀತಿಯಾಗಿ ನೀವು ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಯಾವ ದಿನಗಳಲ್ಲಿ ಕೂದಲನ್ನು ಕತ್ತರಿಸುವುದು ಮತ್ತು […]
