ಮಕ್ಕಳು ತುಂಬಾ ಮೊಬೈಲನ್ನು ಬಳಕೆ ಮಾಡುತ್ತಾ ಇದ್ದಾರೆ ಹಾಗೆ ಪೋಷಕರು ಎಷ್ಟೇ ಪ್ರಯತ್ನ ಮಾಡಿದರೂ ಸಹ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಬಿಡುತ್ತಾ ಇಲ್ಲವಾ ಹಾಗಾದರೆ ನಾವು ತಿಳಿಸುವ ಈ ಟೆಕ್ನಿಕ್ ಅನ್ನು ನೀವು ಪಾಲಿಸಿ ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡುತ್ತಾರೆ ಹಾಗೆ ಮತ್ತೊಂದು ವಿಚಾರವನ್ನು ಯಾವುದೇ ಕಾರಣಕ್ಕೂ ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೆ ಈ ಟೆಕ್ನಿಕ್ ಬಳಸುವುದಕ್ಕೆ ಆಗುವುದಿಲ್ಲ ಯಾಕೆ ಅಂದರೆ ಅವರ ವಿವೇಚನೆಗೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ. ಆದ್ದರಿಂದ […]
