ಈ ಚಮತ್ಕಾರ ಎಲೆಗಳು ನಿಮ್ಮ ಹತ್ತಿರ ಇದ್ದರೆ ನಿಮಗೆ ಯಾವುದೇ ಶತ್ರುಗಳ ಕಾಟ ಬರುವುದಿಲ್ಲ ಶತ್ರುಗಳು ನಿಮಗೆ ಶರಣಾಗಿ ಇರುತ್ತಾರೆ. ಹಾಯ್ ಸ್ನೇಹಿತರೆ ಮನುಷ್ಯರಿಗೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಇರುತ್ತವೆ ಮನುಷ್ಯರಿಗೆ ಎನ್ನುವುದಕ್ಕಿಂತ ಭೂಮಿಯಲ್ಲಿರುವ ಪ್ರತಿಯೊಂದು ಜೀವಿಗಳಿಗೂ ಒಂದೊಂದು ರೀತಿಯ ಸಮಸ್ಯೆಗಳು ಇರುತ್ತವೆ. ಕೆಲವೊಬ್ಬರಿಗೆ ನೆಮ್ಮದಿ ಇರುತ್ತದೆ ಆದರೆ ಬಡತನ ಅವರನ್ನು ಕಾಡುತ್ತದೆ ಹಾಗೆ ಇನ್ನೂ ಒಬ್ಬರು ತುಂಬಾ ಶ್ರೀಮಂತರಾಗಿರುತ್ತಾರೆ ಆದರೆ ನೆಮ್ಮದಿ ಇರುವುದಿಲ್ಲ ಇನ್ನು ಕೆಲವೊಬ್ಬರಿಗೆ ಶ್ರೀಮಂತಿಕೆಯ ನೆಮ್ಮದಿ ಎಲ್ಲವೂ ಇದ್ದರೂ ಆರೋಗ್ಯ ಇರುವುದಿಲ್ಲ. […]
